ಸಾಮಾಗ್ರಿಗಳು
ಹೀರೇಕಾಯಿ/ಬಾಳೆಕಾಯಿ/ ಆಲೂಗಡ್ಡೆ/ ಈರುಳ್ಳಿ
ಕಡ್ಲೆಹಿಟ್ಟು
ಉಪ್ಪು
ಖಾರದಪುಡಿ
ಗರಂ ಮಸಾಲಾ
ಓಂ ಕಾಳು
ಅಕ್ಕಿ ಹಿಟ್ಟು
ಎಣ್ಣೆ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಹೀರೇಕಾಯಿಯನ್ನು ರೌಂಡ್ ಕಟ್ ಮಾಡಿ ಇಡಿ
ನಂತರ ಬೌಲ್‌ಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಸೋಡಾ, ಸೋಂಪು, ಓಂಕಾಳು, ಖಾರದಪುಡಿ, ಗರಂ ಮಸಾಲಾ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ, ಬ್ಯಾಟರ್ ತಯಾರಿಸಿ
ಇದಕ್ಕೆ ನಿಮ್ಮಿಷ್ಟದ ತರಕಾರಿ ಹಾಕಿ
ಕಾದ ಎಣ್ಣೆಗೆ ಹಾಕಿ ಗರಿಗರಿಯಾಗುವವರೆಗೂ ಕರಿದರೆ ಬೋಡ ರೆಡಿ
FOOD | ಹಬ್ಬದ ಊಟಕ್ಕೆ ನೆಂಚಿಕೆಗೆ ಬೋಂಡ ಇರದಿದ್ರೆ ಹೇಗೆ? ಹೀರೇಕಾಯಿ ಬಳಸಿ ಮಾಡೋ ಸ್ಪೆಷಲ್ ಫುಡ್
