Beauty Sleep ಅಂದ್ರೇನು? ಇದ್ರಿಂದ ನಮಗೆ ಏನ್ ಹೆಲ್ಪ್ ಆಗುತ್ತೆ?

“Beauty Sleep” ಅನ್ನೋ ಪದ ನಾವು ಕೇಳಿರ್ತೀವಿ… ಆದರೆ ಅದು ಕೇವಲ ಮಾತಲ್ಲ, ನಿಜವಾಗಿಯೂ ನಮ್ಮ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ತುಂಬಾ ಮಹತ್ವವಾದದ್ದು. ರಾತ್ರಿ ಸರಿಯಾದ ನಿದ್ರೆ ತೆಗೆದುಕೊಳ್ಳೋದು ನಿಮ್ಮ ಮುಖದ ಗ್ಲೋದಿಂದ ಹಿಡಿದು ಮನಸ್ಸಿನ ಶಾಂತಿಯವರೆಗೂ ಪರಿಣಾಮ ಬೀರುತ್ತೆ. Skin Repair ಆಗೋ ಸಮಯರಾತ್ರಿ ನಾವು ನಿದ್ರೆ ಮಾಡುವಾಗ ನಮ್ಮ ಚರ್ಮದಲ್ಲಿ ಸೆಲ್‌ ರಿಪೇರ್ ಪ್ರಕ್ರಿಯೆ ನಡೆಯುತ್ತದೆ. ಡ್ಯಾಮೇಜ್ ಆದ ಸ್ಕಿನ್ ಸೆಲ್‌ಗಳು ರಿಪೇರ್ ಆಗಿ ಹೊಸ ಸೆಲ್‌ಗಳು ಹುಟ್ಟುತ್ತವೆ. ಇದರಿಂದ ಮುಖದಲ್ಲಿ ನೈಸರ್ಗಿಕ … Continue reading Beauty Sleep ಅಂದ್ರೇನು? ಇದ್ರಿಂದ ನಮಗೆ ಏನ್ ಹೆಲ್ಪ್ ಆಗುತ್ತೆ?