EXPLAINER | ಏನಿದು ಎಲ್ಲೆಡೆ ಚರ್ಚೆಗೆ ಕಾರಣವಾದ ಕಸ್ತೂರಿ ರಂಗನ್ ವರದಿ? ಕರಾವಳಿ, ಮಲೆನಾಡಿಗರ ವಿರೋಧ ಯಾಕೆ?
ರಾಜ್ಯದಲ್ಲಿ ಸದ್ಯ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಬೇಕಾ ಬೇಡವಾ ಎನ್ನುವ ವಿಷಯ ಮುನ್ನೆಲೆ ಬಂದಿದೆ. ವಿಧಾನಸಭೆಯಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳು ಆರಂಭವಾಗಿದ್ದು, ಮಲೆನಾಡಿಗರು ಹಾಗೂ ಕರಾವಳಿ ಭಾಗದ ಜನರು ವರದಿ ಜಾರಿ ಮಾಡುವುದು ಬೇಡ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈ ವರದಿ ಏನು? ಹೇಗೆ ಆರಂಭವಾಯ್ತು? ಯಾಕೆ ಬೇಡ ಅಂತಿದ್ದಾರೆ? ಎಲ್ಲ ಮಾಹಿತಿ ಇಲ್ಲಿದೆ ನೋಡಿ.. ಕಸ್ತೂರಿ ರಂಗನ್ ವರದಿ ಎಂದರೇನು? ಪಶ್ಚಿಮ ಘಟ್ಟಗಳ ಪರಿಸರವನ್ನು ಸಂರಕ್ಷಿಲು ಡಾ. ಕೆ. ಕಸ್ತೂರಿ … Continue reading EXPLAINER | ಏನಿದು ಎಲ್ಲೆಡೆ ಚರ್ಚೆಗೆ ಕಾರಣವಾದ ಕಸ್ತೂರಿ ರಂಗನ್ ವರದಿ? ಕರಾವಳಿ, ಮಲೆನಾಡಿಗರ ವಿರೋಧ ಯಾಕೆ?
Copy and paste this URL into your WordPress site to embed
Copy and paste this code into your site to embed