ನಾಂದೇಡ್ to ಬೀದರ್ ರೈಲು ಮಾರ್ಗ ವಿಳಂಬಕ್ಕೆ ಕಾರಣ ಏನು? ಚವಾಣ್ ಪತ್ರದಲ್ಲಿ ಏನಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ನಾಂದೇಡ್ ಹಾಗೂ ಕರ್ನಾಟಕದ ಬೀದರ್ ನಡುವಿನ ಹೊಸ ರೈಲು ಮಾರ್ಗ ಕಾರ್ಯ ಮುಂದುವರಿಯಲು ತಡವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಅಶೋಕ್ ಚವಾಣ್ ಪತ್ರ ಬರೆದು ವಿಳಂಬದ ಹಿನ್ನೆಲೆಯನ್ನು ವಿವರಿಸಿದ್ದಾರೆ. ಸುಮಾರು 155 ಉದ್ದದ ಈ ರೈಲು ಮಾರ್ಗದಲ್ಲಿ 100 ಭಾಗ ಮಹಾರಾಷ್ಟ್ರ ವ್ಯಾಪ್ತಿಗೆ ಬರುತ್ತದೆ ಎಂದು ಅವರು ತಿಳಿಸಿದ್ದಾರೆ. ಯೋಜನೆ ಜಾರಿಗೆ ಬರಲು ಕರ್ನಾಟಕ ಸರ್ಕಾರದ ಅಂತಿಮ ಒಪ್ಪಿಗೆ … Continue reading ನಾಂದೇಡ್ to ಬೀದರ್ ರೈಲು ಮಾರ್ಗ ವಿಳಂಬಕ್ಕೆ ಕಾರಣ ಏನು? ಚವಾಣ್ ಪತ್ರದಲ್ಲಿ ಏನಿದೆ?