ಇವನ್ಯಾವ ಸೀಮೆ ಗಂಡ ಸ್ವಾಮೀ! ಸಾವಿರ ರೂಪಾಯಿಗೆ ಹೆಂಡತಿಯನ್ನೇ ಸ್ನೇಹಿತರಿಗೆ ಮಾರಿದ ಪತಿ! ಆಮೇಲೇನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಫೈಜ್‌ಗಂಜ್ ಬೆಹ್ತಾ ಪ್ರದೇಶದಲ್ಲಿ ಹಣಕ್ಕಾಗಿ ತನ್ನ ಪತ್ನಿಯನ್ನು ಸ್ನೇಹಿತರಿಗೆ ಮಾರಿದ ಆರೋಪದಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಿಳೆಯ ದೂರಿನ ಪ್ರಕಾರ, ಸಂಜೆ ಗ್ಯಾಸ್ ಏಜೆನ್ಸಿಗೆ ಹೋಗುವ ವೇಳೆ ಪತಿ ತನ್ನ ಸ್ನೇಹಿತರಾದ ಬಾಲ್ ಕಿಶನ್ ಮತ್ತು ಪಪ್ಪುವಿನಿಂದ ಸಾವಿರ ರೂಪಾಯಿ ಪಡೆದು ತನ್ನನ್ನು ಅವರೊಂದಿಗೆ ಕಳುಹಿಸಿದ್ದಾನೆ. ಮನೆಗೆ ಮರಳುವ ಮಾರ್ಗದಲ್ಲಿ ಇಬ್ಬರೂ ಆಕೆಯನ್ನು ಸಮೀಪದ ತೋಟಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಘಟನೆಯ … Continue reading ಇವನ್ಯಾವ ಸೀಮೆ ಗಂಡ ಸ್ವಾಮೀ! ಸಾವಿರ ರೂಪಾಯಿಗೆ ಹೆಂಡತಿಯನ್ನೇ ಸ್ನೇಹಿತರಿಗೆ ಮಾರಿದ ಪತಿ! ಆಮೇಲೇನಾಯ್ತು?