ಸಿಕ್ಕಾಪಟ್ಟೆ ತಲೆನೋವಿದ್ದಾಗ ಮಾತ್ರೆ ಬೇಡ, ಒಂದು ದೊಡ್ಡ ಲೋಟ ಕಾಫಿ ಕುಡಿದರೆ ಸಾಕು! ಇದು ಸತ್ಯವಾ?

ಕೆಲಸದಲ್ಲಿ ಒತ್ತಡ ಹೆಚ್ಚಾದಾಗ, ಊಟ ತಿಂಡಿ ತಿನ್ನದೇ ಇದ್ದಾಗ ಇನ್ನಿತರ ಕಾರಣಗಳಿಂದ ತಲೆನೋವು ಬರೋದು ಸಾಮಾನ್ಯ. ಆದರೆ ಈ ತಲೆನೋವನ್ನು ಓಡಿಸೋಕೆ ಪದೇ ಪದೆ ಮಾತ್ರೆ ಕುಡಿಯೋದನ್ನು ಹಲವರು ಇಷ್ಟಪಡೋದಿಲ್ಲ. ವಾರಕ್ಕೆ ನಾಲ್ಕು ಬಾರಿ ತಲೆನೋವು ಬಂದರೆ ಪ್ರತೀ ಬಾರಿಯೂ ಮಾತ್ರೆ ಕುಡಿಯೋದಕ್ಕೆ ಆಗುತ್ತದಾ? ಇದರಿಂದ ಕಿಡ್ನಿ ಹಾಳಾಗುತ್ತದೆ ಅನ್ನೋದು ಹಲವರ ಕನ್ಸರ್ನ್‌. ಇದೇ ಕಾರಣಕ್ಕೆ ಈ ಜನ ಕಂಡುಕೊಂಡ ಔಷಧ ಅಂದ್ರೆ ಒಂದು ಕಪ್‌ ಬಿಸಿ ಬಿಸಿ ಫಿಲ್ಟರ್‌ ಕಾಫಿ! ಹೌದು, ಕಾಫಿಯಲ್ಲೇನೋ ಮ್ಯಾಜಿಕ್‌ ಇದೆ. … Continue reading ಸಿಕ್ಕಾಪಟ್ಟೆ ತಲೆನೋವಿದ್ದಾಗ ಮಾತ್ರೆ ಬೇಡ, ಒಂದು ದೊಡ್ಡ ಲೋಟ ಕಾಫಿ ಕುಡಿದರೆ ಸಾಕು! ಇದು ಸತ್ಯವಾ?