ಎಲ್ಲಿದ್ದಾನೆ ಮಸೂದ್ ಅಜರ್? ಸುಳಿವು ನೀಡಿದವರಿಗೆ 24 ಲಕ್ಷ ರೂ. ಬಹುಮಾನ ಘೋಷಿಸಿದ ಪಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನ ಬಂಧನಕ್ಕೆ ನೆರವಾಗುವ ಮಾಹಿತಿ ನೀಡುವವರಿಗೆ ಪಾಕಿಸ್ತಾನ ಸರ್ಕಾರ 7 ಮಿಲಿಯನ್ (ಸುಮಾರು 24.09 ಲಕ್ಷ ರೂ) ಬಹುಮಾನ ಘೋಷಿಸಿದೆ. ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (FIA) ತನ್ನ ‘ಮೋಸ್ಟ್ ವಾಂಟೆಡ್’ ಭಯೋತ್ಪಾದಕರ ಪಟ್ಟಿಯಲ್ಲಿ ಅಜರ್‌ನ ಹೆಸರನ್ನು ಮುಂದುವರಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. FATFನ ಸಭೆಗೂ ಮುನ್ನ ಈ ಹೊಸ ಕ್ರಮ ಅಕ್ಟೋಬರ್ 26ರಿಂದ 30ರವರೆಗೆ ಪ್ಯಾರಿಸ್‌ನಲ್ಲಿ ಹಣಕಾಸು ಕಾರ್ಯಪಡೆ FATFನ ಪೂರ್ಣ ಸಭೆ ನಡೆಯಲಿದ್ದು, ಅದಕ್ಕೂ … Continue reading ಎಲ್ಲಿದ್ದಾನೆ ಮಸೂದ್ ಅಜರ್? ಸುಳಿವು ನೀಡಿದವರಿಗೆ 24 ಲಕ್ಷ ರೂ. ಬಹುಮಾನ ಘೋಷಿಸಿದ ಪಾಕ್