WPL ಹರಾಜಿನಲ್ಲಿ ಯಾರಿಗೆ ಜಾಕ್‌ಪಾಟ್?: 146 ಆಟಗಾರ್ತಿಯರ ಮೇಲೆ ಫ್ರಾಂಚೈಸಿಗಳ ಕಣ್ಣು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಪ್ರೀಮಿಯರ್ ಲೀಗ್‌ (WPL) 2027ರ ಆಟಗಾರ್ತಿಯರ ಹರಾಜು ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆಯಲಿದೆ. ಈ ಬಾರಿ ಹರಾಜಿನ ಪಟ್ಟಿಯಲ್ಲಿ 146 ಆಟಗಾರ್ತಿಯರು ಸ್ಥಾನ ಪಡೆದಿದ್ದು, ಫ್ರಾಂಚೈಸಿಗಳ ಬಳಿ ಲಭ್ಯವಿರುವುದು ಕೇವಲ 27 ಸ್ಥಾನಗಳು ಮಾತ್ರ. ಹೀಗಾಗಿ ಭಾರತದ ಯುವ ಪ್ರತಿಭೆಗಳು, ಅನುಭವಿ ಆಟಗಾರ್ತಿಯರು ಹಾಗೂ ವಿದೇಶಿ ತಾರೆಯರ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ. ಭಾರತೀಯ ಆಟಗಾರ್ತಿಯರೇ ಹೆಚ್ಚು ಹರಾಜಿನ ಪಟ್ಟಿಯಲ್ಲಿ 119 ಭಾರತೀಯ ಆಟಗಾರ್ತಿಯರಿದ್ದಾರೆ. ಇವರಲ್ಲಿ 22 ಮಂದಿ ಅಂತಾರಾಷ್ಟ್ರೀಯ ಕ್ರಿಕೆಟ್ … Continue reading WPL ಹರಾಜಿನಲ್ಲಿ ಯಾರಿಗೆ ಜಾಕ್‌ಪಾಟ್?: 146 ಆಟಗಾರ್ತಿಯರ ಮೇಲೆ ಫ್ರಾಂಚೈಸಿಗಳ ಕಣ್ಣು