ಇಷ್ಟೊಂದು ಡ್ರಾಮಾ ಯಾಕೆ?, ಅಗತ್ಯ ಸಂಖ್ಯಾಬಲ ಮೊದಲೇ ನೋಡಿಕೊಳ್ಳಬೇಕಿತ್ತು: ಡಿಎಂಕೆ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನಲ್ಲಿ ಸರ್ಕಾರ ರಚನೆ ಸುತ್ತ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ನಡುವೆಯೇ, ಟಿವಿಕೆ ಮುಖ್ಯಸ್ಥ ವಿಜಯ್ ಅವರ ರಾಜಕೀಯ ಹೆಜ್ಜೆಗಳ ಬಗ್ಗೆ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಕಿಡಿಕಾರಿದ್ದಾರೆ. ಸರ್ಕಾರ ರಚನೆಗೆ ಮುಂದಾಗುವ ಮೊದಲು ಅಗತ್ಯ ಸಂಖ್ಯಾಬಲವನ್ನು ಖಚಿತಪಡಿಸಿಕೊಳ್ಳಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣಾ ಫಲಿತಾಂಶ ಹೊರಬಂದ ತಕ್ಷಣ ಏಕೈಕ ಅತಿ ದೊಡ್ಡ ಪಕ್ಷವಾಗಿ ವಿಜಯ್ ರಾಜ್ಯಪಾಲರನ್ನು ಭೇಟಿ ಮಾಡಿದ್ದರೆ ಪರಿಸ್ಥಿತಿ ಬೇರೆ ರೀತಿಯಲ್ಲಿರುತ್ತಿತ್ತು ಎಂದು ಇಳಂಗೋವನ್ ಹೇಳಿದ್ದಾರೆ. ಬಳಿಕ ಸದನದಲ್ಲಿ ಬಹುಮತ ಸಾಬೀತುಪಡಿಸುವ … Continue reading ಇಷ್ಟೊಂದು ಡ್ರಾಮಾ ಯಾಕೆ?, ಅಗತ್ಯ ಸಂಖ್ಯಾಬಲ ಮೊದಲೇ ನೋಡಿಕೊಳ್ಳಬೇಕಿತ್ತು: ಡಿಎಂಕೆ ಟೀಕೆ