ನಿಮ್ಮದೇ ಜಾಹೀರಾತು ಬ್ಯಾಗ್‌ಗೆ ಹಣ ವಸೂಲಿ ಏಕೆ? ಮದ್ಯದ ಮಳಿಗೆಗೆ ಗ್ರಾಹಕರ ಕೋರ್ಟ್ ಚಾಟಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮದ್ಯದ ಬಾಟಲಿಗಳನ್ನು ಮನೆಗೆ ತೆಗೆದುಕೊಂಡು ಹೋಗಲು ನೀಡಿದ ಕ್ಯಾರಿ ಬ್ಯಾಗ್, ಈಗ ಪ್ರತಿಷ್ಠಿತ ಮದ್ಯದ ಮಳಿಗೆಯೊಂದರ ನಶೆ ಇಳಿಸಿದೆ. ತಮ್ಮದೇ ಮಳಿಗೆಯ ಹೆಸರು ಮತ್ತು ಲೋಗೋ ಮುದ್ರಿತವಾಗಿದ್ದ ಕ್ಯಾರಿ ಬ್ಯಾಗ್‌ಗೆ ಗ್ರಾಹಕನೊಬ್ಬನಿಂದ 20 ರೂಪಾಯಿ ಹೆಚ್ಚುವರಿ ಹಣ ಪಡೆದಿದ್ದ ಮದ್ಯದ ಮಳಿಗೆಯನ್ನು ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಘಟನೆಯ ಹಿನ್ನೆಲೆ ಏನು? 2025ರ ಜೂನ್ 3ರಂದು ಬಾಗಲಗುಂಟೆ ನಿವಾಸಿ ತೀರ್ಥೇಶ್ ಬಿ.ಎಸ್. (33) … Continue reading ನಿಮ್ಮದೇ ಜಾಹೀರಾತು ಬ್ಯಾಗ್‌ಗೆ ಹಣ ವಸೂಲಿ ಏಕೆ? ಮದ್ಯದ ಮಳಿಗೆಗೆ ಗ್ರಾಹಕರ ಕೋರ್ಟ್ ಚಾಟಿ
Copy and paste this URL into your WordPress site to embed
Copy and paste this code into your site to embed