ಸಮಾನತೆ, ಸ್ವಾವಲಂಬಿ ಬದುಕಿನ ಬಗ್ಗೆ ಮಾತನಾಡೋ ಹೆಂಗಸರೇ ಮಗಳಿಗೆ ಗಂಡು ಹುಟ್ಟಲಿ ಅಂದುಕೊಳ್ಳೋದ್ಯಾಕೆ? ಸಿಎಂ ಪ್ರಶ್ನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಈಗಿನ ಹೆಣ್ಣುಮಕ್ಕಳು ಸಮಾನತೆ, ಸ್ವಾವಲಂಬಿ ಬದುಕಿನ ಬಗ್ಗೆ ಉದ್ದುದ್ದ ಮಾತನಾಡುತ್ತಾರೆ. ಆದರೆ ಮಗಳೋ, ಸೊಸೆಯೋ ಗರ್ಭಿಣಿ ಎಂದು ಗೊತ್ತಾದಾಗ ಗಂಡುಮಗುವಾಗಲಿ ಎಂದು ಅಪೇಕ್ಷೆ ಪಡುತ್ತೀರಿ. ಹೀಗೆ ಮಾಡಿದ್ರೆ ಹೇಗೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ʼಒಟ್ಟಿಗೆ ಬೆಳೆಯೋಣ’ ಎಂಬ ಮಹಿಳಾ ಉದ್ಯಮಿಗಳ ಸಮ್ಮೇಳನದಲ್ಲಿ ಮಹಿಳೆಯರು ಆಯೋಜಿಸಿದ್ದ ಟುಗೆದರ್ ವಿ ಗ್ರೋ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲ ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಿಲ್ಲ ಆದರೆ ಹಲವರ ಒಪಿನಿಯನ್‌ ಹೀಗೇ ಇರುತ್ತದೆ. ನಮ್ಮ ಮನೆಯನ್ನೇ … Continue reading ಸಮಾನತೆ, ಸ್ವಾವಲಂಬಿ ಬದುಕಿನ ಬಗ್ಗೆ ಮಾತನಾಡೋ ಹೆಂಗಸರೇ ಮಗಳಿಗೆ ಗಂಡು ಹುಟ್ಟಲಿ ಅಂದುಕೊಳ್ಳೋದ್ಯಾಕೆ? ಸಿಎಂ ಪ್ರಶ್ನೆ