Why So? | ನೈಟ್ ಡಿನ್ನರ್ ಸ್ಕಿಪ್ ಮಾಡ್ತಿದ್ದೀರಾ? ಇದು ಕಾಯಿಲೆಯೋ, ದೇಹದ ಗುಣವೋ?
ಹಗಲಿಡೀ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದಾಗ, ಹೊಟ್ಟೆ ತುಂಬಾ ಊಟ ಮಾಡಬೇಕು ಅನ್ನಿಸುವುದು ಸಹಜ. ಆದರೆ ಕೆಲವು ಜನರಿಗೆ ರಾತ್ರಿಯಾಗುತ್ತಿದ್ದಂತೆ ಹಸಿವೇ ಸತ್ತು ಹೋದಂತಾಗುತ್ತದೆ. ಇದಕ್ಕೆ ಕೇವಲ “ಅಜೀರ್ಣ” ಕಾರಣವಲ್ಲ, ಇದರ ಹಿಂದೆ ವಿಜ್ಞಾನ ಅಡಗಿದೆ! ನಮ್ಮ ದೇಹದ ಒಳಗೊಂದು ಜೈವಿಕ ಗಡಿಯಾರವಿದೆ. ಸಂಜೆಯ ನಂತರ ನಮ್ಮ ಮೆಟಬಾಲಿಸಂ ನಿಧಾನವಾಗುತ್ತದೆ. ದೇಹವು ವಿಶ್ರಾಂತಿಗೆ ಸಿದ್ಧವಾಗುವುದರಿಂದ ಹಸಿವಿನ ಸಂಕೇತಗಳನ್ನು ಕಡಿಮೆ ಮಾಡಬಹುದು. ಹಸಿವನ್ನು ನಿಯಂತ್ರಿಸುವ ‘ಗ್ರೆಲಿನ್’ ಮತ್ತು ಹೊಟ್ಟೆ ತುಂಬಿದ ಅನುಭವ ನೀಡುವ ‘ಲೆಪ್ಟಿನ್’ ಹಾರ್ಮೋನುಗಳ ಏರುಪೇರಿನಿಂದ … Continue reading Why So? | ನೈಟ್ ಡಿನ್ನರ್ ಸ್ಕಿಪ್ ಮಾಡ್ತಿದ್ದೀರಾ? ಇದು ಕಾಯಿಲೆಯೋ, ದೇಹದ ಗುಣವೋ?
Copy and paste this URL into your WordPress site to embed
Copy and paste this code into your site to embed