ರಸ್ತೆ ತೆರಿಗೆ ಕಟ್ಟಿದ್ರೂ ಟೋಲ್ ಯಾಕೆ? ಜೂನ್ 23 ಕ್ಕೆ ಟೋಲ್ ಪ್ಲಾಜಾಗಳಿಗೆ ರೈತರ ಮುತ್ತಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ವಿರೋಧಿಸಿ ಹಾಗೂ ರೈತರ ವಾಹನಗಳಿಗೆ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ, ಬರುವ ಜೂನ್ 23 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಕರೆ ನೀಡಿದೆ. ಕಬ್ಬು ಬೆಳೆಗಾರರ ಸಂಘದ ನೇತೃತ್ವ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದ್ದು, ಅಂದು ಹೆದ್ದಾರಿಗಳ ಎಲ್ಲಾ ಟೋಲ್ ಬೂತ್‌ಗಳ ಮುಂದೆ ರೈತರು ಧರಣಿ ನಡೆಸಲಿದ್ದಾರೆ. ಕೃಷಿ … Continue reading ರಸ್ತೆ ತೆರಿಗೆ ಕಟ್ಟಿದ್ರೂ ಟೋಲ್ ಯಾಕೆ? ಜೂನ್ 23 ಕ್ಕೆ ಟೋಲ್ ಪ್ಲಾಜಾಗಳಿಗೆ ರೈತರ ಮುತ್ತಿಗೆ!