Viral | ಮಹಡಿಯಿಂದ ಕೋಟಿ ರೂಪಾಯಿ ಎಸೆದ ಪತ್ನಿ, ಗಂಡ-ಹೆಂಡಿರ ಜಗಳದಿಂದ ದಾರಿಹೋಕರಿಗೆ ಲಾಭ
ಹೊಸದಿಗಂತ ಡಿಜಿಟಲ್ ಡೆಸ್ಕ್: ಗಂಡ-ಹೆಂಡತಿಯ ಜಗಳಕ್ಕೆ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ವೇಸ್ಟ್ ಆಗಿದೆ. ಹೌದು, ಅದು ಹೇಗೆ ಅಂದ್ರೆ ಹೆಂಡತಿಯೊಬ್ಬರು ಗಂಡನ ಜೊತೆ ಜಗಳ ಆಡಿ ಕೋಪದಲ್ಲಿ ತನ್ನ ಗಂಡನ ಒಂದೂವರೆ ಕೋಟಿ ರೂಪಾಯಿಯಷ್ಟು ಹಣವನ್ನು ಬಾಲ್ಕನಿಯಿಂದ ಎಸೆದಿದ್ದಾರೆ. ಚೀನಾದ ಗುವಾಂಗ್‌ಡಾಂಗ್‌ನ ಶಾಂಟೌ ನಗರದಲ್ಲಿ ಈಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಹಾಂಕಾಂಗ್ ಕರೆನ್ಸಿಯ 1,000 ಮುಖಬೆಲೆಯ ನೋಟುಗಳನ್ನು ಆಕೆ ಎಸೆದಿದ್ದು ಅದರ ಒಟ್ಟು ಮೌಲ್ಯ ಸುಮಾರು 1.5 ಕೋಟಿ ರೂ.ಗಿಂತ ಹೆಚ್ಚಿತ್ತು ಎನ್ನಲಾಗಿದೆ. ಮೇಲಿನಿಂದ … Continue reading Viral | ಮಹಡಿಯಿಂದ ಕೋಟಿ ರೂಪಾಯಿ ಎಸೆದ ಪತ್ನಿ, ಗಂಡ-ಹೆಂಡಿರ ಜಗಳದಿಂದ ದಾರಿಹೋಕರಿಗೆ ಲಾಭ
Copy and paste this URL into your WordPress site to embed
Copy and paste this code into your site to embed