ಬೊಮ್ಮನಳ್ಳಿ ಜಲಾಶಯದಲ್ಲಿ ತೇಲಿಬಂದ ಕಾಡಾನೆ ಶವ: ಸಾವಿನ ಹಿಂದಿರೋ ಕಾರಣವಾದ್ರೂ ಏನು?
ಹೊಸದಿಗಂತ ವರದಿ ದಾಂಡೇಲಿ: ಬೊಮ್ಮನಳ್ಳಿ ಜಲಾಶಯದಲ್ಲಿ ಕಾಡಾನೆಯೊಂದರ ಮೃತದೇಹ ಪತ್ತೆಯಾದ ಘಟನೆ ನಡೆದಿದೆ. ಮೃತ ಆನೆಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಜಲಾಶಯದಿಂದ ಆನೆಯ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೃತ ಕಾಡಾನೆ ಸುಮಾರು 9 ರಿಂದ 10 ವರ್ಷದ ಗಂಡು ಆನೆ ಎಂದು ಗುರುತಿಸಲಾಗಿದೆ. ಆನೆಯ ಸಾವಿನ … Continue reading ಬೊಮ್ಮನಳ್ಳಿ ಜಲಾಶಯದಲ್ಲಿ ತೇಲಿಬಂದ ಕಾಡಾನೆ ಶವ: ಸಾವಿನ ಹಿಂದಿರೋ ಕಾರಣವಾದ್ರೂ ಏನು?
Copy and paste this URL into your WordPress site to embed
Copy and paste this code into your site to embed