ದೇವಸ್ಥಾನದ ಆವರಣದಲ್ಲಿಯೇ ಲಾರಿ ಚಾಲಕನನ್ನು ತುಳಿದು ಹಾಕಿತು ಮದವೇರಿದ ಕಾಡಾನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಿರುವನಂತಪುರಂನ ಎರ್ನಾಕುಲಂನಲ್ಲಿ ಆನೆಯೊಂದು ಲಾರಿ ಚಾಲಕನನ್ನು ತುಳಿದು ಕೊಂದಿದೆ. ಅಂಕಮಾಲಿಯ ಕಿದಂಗೂರ್‌ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ಇಂದು ಮದವೇರಿದ ಆನೆಯೊಂದ ಅಟ್ಟಹಾಸ ಮೆರೆದಿದ್ದು, ಲಾರಿ ಚಾಲಕನನ್ನು ಕೊಂದು ಹಾಕಿದೆ. ಆನೆಯ ದಾಳಿಯಿಂದ ಮಾವುತನೂ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದನ್ನೂ ಓದಿ: ದೇವಸ್ಥಾನದ ಉತ್ಸವಗಳಲ್ಲಿ ಪಾಲ್ಗೊಳ್ಳಲು ಮಯ್ಯನಾಡ್‌ ಪಾರ್ಥಸಾರಥಿ ಎಂಬ ಆನೆಯನ್ನು ಕರೆತರಲಾಗಿತ್ತು. ಸ್ನಾನ ಮಾಡಿಸಲು ಆನೆಯನ್ನು ದೇವಸ್ಥಾನದ ಬಳಿ ಕರೆದುಕೊಂಡು ಬಂದಾಗ ಆನೆ ಮದವೇರಿದಂತಾಡಿತ್ತು. ಆನೆಯನ್ನು ಲಾರಿಯಲ್ಲಿ ಕರೆದುಕೊಂಡು ಬಂದಿದ್ದ ಚಾಲಕ ವಿಷ್ಣು ಅದನ್ನು … Continue reading ದೇವಸ್ಥಾನದ ಆವರಣದಲ್ಲಿಯೇ ಲಾರಿ ಚಾಲಕನನ್ನು ತುಳಿದು ಹಾಕಿತು ಮದವೇರಿದ ಕಾಡಾನೆ