ಮುಂಡಗೋಡ ತಾಲೂಕಿನಲ್ಲಿ ಕಾಡಾನೆ ಹಾವಳಿ: ರಾಮಪುರ ಗ್ರಾಮದ ಭತ್ತದ ಗದ್ದೆಗೆ ಒಂಟಿ ಸಲಗ ದಾಳಿ, ಬೆಳೆ ನಾಶ

ಹೊಸದಿಗಂತ ವರದಿ ಮುಂಡಗೋಡ: ತಾಲೂಕಿನ ಕಾತೂರ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಅರಣ್ಯದಂಚಿನಲ್ಲಿರುವ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವ ಘಟನೆಗಳು ನಿತ್ಯದ ಗೋಳಾಗಿ ಪರಿಣಮಿಸಿವೆ. ಇದೀಗ ರಾಮಪುರ ಗ್ರಾಮದ ರೈತರೊಬ್ಬರ ಭತ್ತದ ಗದ್ದೆಗೆ ಒಂಟಿ ಸಲಗವೊಂದು ದಾಳಿ ನಡೆಸಿ ಬೆಳೆಯನ್ನು ನಾಶಪಡಿಸಿದೆ. ರಾಮಪುರ ಗ್ರಾಮದ ರೈತ ಸುರೇಶ ತಿಪ್ಪಣ್ಣ ಇಂಗಳಿಕಿ ಎಂಬುವವರಿಗೆ ಸೇರಿದ ಭತ್ತದ ಗದ್ದೆಗೆ ನುಗ್ಗಿದ ಒಂಟಿ ಸಲಗ, ಫಸಲನ್ನು ಮನಬಂದಂತೆ ತಿಂದು ತುಳಿದು ಸಂಪೂರ್ಣ ಹಾನಿ … Continue reading ಮುಂಡಗೋಡ ತಾಲೂಕಿನಲ್ಲಿ ಕಾಡಾನೆ ಹಾವಳಿ: ರಾಮಪುರ ಗ್ರಾಮದ ಭತ್ತದ ಗದ್ದೆಗೆ ಒಂಟಿ ಸಲಗ ದಾಳಿ, ಬೆಳೆ ನಾಶ