ಆಡ್ತಾರಾ? ಬಿಡ್ತಾರಾ? ಫೈನಲ್‌ಗೂ ಮುನ್ನ ಸಾಲ್ಟ್ ಸಸ್ಪೆನ್ಸ್: RCB ಪ್ಲೇಯಿಂಗ್ XI ಬಗ್ಗೆ ರಜತ್ ಸುಳಿವು
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಫಿಲ್ ಸಾಲ್ಟ್ ಆಡಲಿದ್ದಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಆದರೆ ಈ ಪ್ರಶ್ನೆಗೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಸ್ಪಷ್ಟ ಉತ್ತರ ನೀಡದೆ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಫಿಟ್ ಆಗಿದ್ದರೂ ಅಂತಿಮ ತೀರ್ಮಾನ ಬಾಕಿ ಬೆರಳಿನ ಗಾಯದಿಂದ ಕೆಲವು ವಾರಗಳ ಕಾಲ ತಂಡದಿಂದ ದೂರ ಉಳಿದಿದ್ದ ಫಿಲ್ ಸಾಲ್ಟ್ ಈಗ ಮತ್ತೆ ಆರ್‌ಸಿಬಿ ಶಿಬಿರಕ್ಕೆ ಮರಳಿದ್ದಾರೆ. ಅಭ್ಯಾಸದಲ್ಲೂ ಭಾಗವಹಿಸಿರುವ ಅವರು ಸಂಪೂರ್ಣ … Continue reading ಆಡ್ತಾರಾ? ಬಿಡ್ತಾರಾ? ಫೈನಲ್‌ಗೂ ಮುನ್ನ ಸಾಲ್ಟ್ ಸಸ್ಪೆನ್ಸ್: RCB ಪ್ಲೇಯಿಂಗ್ XI ಬಗ್ಗೆ ರಜತ್ ಸುಳಿವು
Copy and paste this URL into your WordPress site to embed
Copy and paste this code into your site to embed