ಇನ್ಮುಂದೆ WhatsApp, Instagram ಬಳಸಲು ಹಣ ಕೊಡಬೇಕಾ? ಬಳಕೆದಾರರಿಗೆ ಶಾಕ್ ನೀಡಿದೆ ಮೆಟಾ ಹೊಸ ಹೆಜ್ಜೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ನಿಮ್ಮ WhatsApp, Instagramನಲ್ಲಿ ಈಗಾಗಲೇ ಒಂದು ನೋಟಿಫಿಕೇಶನ್ ಬಂದಿರಬಹುದು! ಹೌದು, ಮೆಟಾ ಸಂಸ್ಥೆ ತೆಗೆದುಕೊಂಡಿರುವ ಈ ‘ಪ್ಲಸ್’ ನಿರ್ಧಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನು ಈ ಆ್ಯಪ್‌ಗಳನ್ನು ಬಳಸಲು ಹಣ ಕೊಡಬೇಕಾ? ಎಂಬ ಪ್ರಶ್ನೆ ಬಳಕೆದಾರರಲ್ಲಿ ಮೂಡಿಸಿದೆ. ಇದರ ಹಿಂದಿರುವ ಅಸಲಿಯತ್ತೇನು? ಇಲ್ಲಿದೆ ಸಮಪೂರ್ಣ ಮಾಹಿತಿ… ಮೆಟಾ ಸಂಸ್ಥೆ ತನ್ನ WhatsApp, Instagram, Facebook ಖಾತೆಗಳಿಗಾಗಿ ಹೊಸ ‘ಪ್ಲಸ್’ ಚಂದಾದಾರಿಕೆ ಯೋಜನೆ ಪರಿಚಯಿಸಿದೆ. ಈ ಯೋಜನೆಗಳ ಮೂಲಕ ಹೆಚ್ಚುವರಿ … Continue reading ಇನ್ಮುಂದೆ WhatsApp, Instagram ಬಳಸಲು ಹಣ ಕೊಡಬೇಕಾ? ಬಳಕೆದಾರರಿಗೆ ಶಾಕ್ ನೀಡಿದೆ ಮೆಟಾ ಹೊಸ ಹೆಜ್ಜೆ!
Copy and paste this URL into your WordPress site to embed
Copy and paste this code into your site to embed