‘ಇರಾನ್ ಮೇಲೆ ಅಣುಬಾಂಬ್ ಹಾಕುವನಾ?’: ಹೀಗಂತ ಟ್ರಂಪ್ ಹೇಳಿದ್ರಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆ ತಾರಕಕ್ಕೇರುತ್ತಿರುವ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಇರಾನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರ ಬಳಕೆ ಸಾಧ್ಯತೆಯ ಬಗ್ಗೆ ಟ್ರಂಪ್ ಚರ್ಚೆ ನಡೆಸಿದ್ದರು ಎಂದು ಸಿಐಎ ಮಾಜಿ ವಿಶ್ಲೇಷಕ ಲ್ಯಾರಿ ಜಾನ್ಸನ್ ಹೇಳಿದ್ದಾರೆ. ಯುದ್ಧ ಪರಿಸ್ಥಿತಿ ಕುರಿತು ಮಾತನಾಡಿದ ಲ್ಯಾರಿ ಜಾನ್ಸನ್, ಟ್ರಂಪ್ ಟೆಹ್ರಾನ್ ಮೇಲೆ ಅಣುಬಾಂಬ್ ದಾಳಿ ಮಾಡುವ ಸಾಧ್ಯತೆ ಬಗ್ಗೆ ಅಮೆರಿಕದ ರಕ್ಷಣಾ ಪಡೆಗಳ ಜಂಟಿ ಮುಖ್ಯಸ್ಥ ಡಾನ್ ಕೇನ್ ಅವರೊಂದಿಗೆ … Continue reading ‘ಇರಾನ್ ಮೇಲೆ ಅಣುಬಾಂಬ್ ಹಾಕುವನಾ?’: ಹೀಗಂತ ಟ್ರಂಪ್ ಹೇಳಿದ್ರಂತೆ