ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಚುಕ್ಕಾಣಿ ಹಿಡಿದ ವಿಲಿಯಮ್ ವಾಲ್ಷ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವಿಲಿಯಮ್ ವಾಲ್ಷ್ ಅವರು ನೇಮಕಗೊಂಡಿದ್ದಾರೆ. ಮಾರ್ಚ್ 10 ರಂದು ಇಂಡಿಗೋದ ಹಿಂದಿನ ಸಿಇಒ ಪೀಟರ್ ಎಲ್ಬರ್ಸ್ ಅವರು ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆ ಆ ಸ್ಥಾನಕ್ಕೆ ಬ್ರಿಟಿಷ್ ಏರ್ವೇಸ್​ನ ಮಾಜಿ ಮುಖ್ಯಸ್ಥ ವಿಲಿಯಮ್ ವಾಲ್ಷ್ ಅವರನ್ನು ಸಂಸ್ಥೆ ನೇಮಕಗೊಳಿಸಿದೆ. ಪ್ರಸ್ತುತ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ವಿಲಿಯಂ ವಾಲ್ಷ್ ಅವರ ಕಾರ್ಯ ಅವಧಿ ಜುಲೈ 31ಕ್ಕೆ … Continue reading ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಚುಕ್ಕಾಣಿ ಹಿಡಿದ ವಿಲಿಯಮ್ ವಾಲ್ಷ್!