ಚಳಿಗಾಲದ ಮಂಜಿನ ಜೊತೆ ಧೂಳಿನ ಕಾಟ: ಬೆಂಗಳೂರು, ಬೀದರ್‌ನಲ್ಲಿ ಉಸಿರಾಡುವುದೇ ಕಷ್ಟ
ಹೊಸದಿಗಂತ ಡಿಜಿಟಲ್ ಡೆಸ್ಕ್: ಚಳಿಗಾಲ ಶುರುವಾಗುತ್ತಿದ್ದಂತೆ ಬೆಳಗಿನ ಮಂಜಿನ ಜೊತೆಗೆ ರಾಜ್ಯದ ಗಾಳಿಯ ಗುಣಮಟ್ಟದಲ್ಲೂ ದೊಡ್ಡ ಮಟ್ಟದ ಬದಲಾವಣೆ ಕಾಣಿಸಿಕೊಂಡಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹಾಗೂ ಪರಿಸರ ಸಂಸ್ಥೆಗಳು ಬಿಡುಗಡೆ ಮಾಡಿರುವ ಇಂದಿನ ವರದಿಯ ಪ್ರಕಾರ, ರಾಜ್ಯದ ಕೆಲವು ನಗರಗಳಲ್ಲಿ ಗಾಳಿಯು ಆರೋಗ್ಯಕ್ಕೆ ಹಾನಿಕಾರಕ ಮಟ್ಟಕ್ಕೆ ತಲುಪಿದ್ದರೆ, ಮಲೆನಾಡು ಮತ್ತು ದಕ್ಷಿಣ ಕರ್ನಾಟಕದ ಭಾಗಗಳಲ್ಲಿನ ವಾತಾವರಣ ತುಂಬಾ ಹಿತಕರವಾಗಿದೆ. ಬೆಂಗಳೂರಿಗರಿಗೆ ಶುರುವಾಯ್ತು ಆತಂಕ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 110 ರಿಂದ 152ರ … Continue reading ಚಳಿಗಾಲದ ಮಂಜಿನ ಜೊತೆ ಧೂಳಿನ ಕಾಟ: ಬೆಂಗಳೂರು, ಬೀದರ್‌ನಲ್ಲಿ ಉಸಿರಾಡುವುದೇ ಕಷ್ಟ
Copy and paste this URL into your WordPress site to embed
Copy and paste this code into your site to embed