ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಿದ್ದ ಅಂಗಡಿ ಮುಂದೆ ನಿಂತ ನಾರಿಯರು, ಉಗ್ರಹೋರಾಟದ ಎಚ್ಚರಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕುಡಿತದ ಹುಚ್ಚಿನಿಂದ ಉದ್ಧಾರ ಆದ ಮನೆಗಳಿಲ್ಲ, ಅದರಲ್ಲಿಯೂ ಮನೆಯ ನಾರಿ ಒಮ್ಮೆ ಸಿಡಿದೆದ್ದರೆ ಯಾರೂ ಮಾತಾಡೋಕೆ ಸಾಧ್ಯವೇ ಇಲ್ಲ. ಶಿರಾ ತಾಲೂಕಿನ ಹಳ್ಳಿಯೊಂದರಲ್ಲಿ ಮಹಿಳಾಮಣಿಗಳು ಅಕ್ರಮ ಮದ್ಯ ಮಾರಾಟದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಶಿರಾ ತಾಲೂಕಿನ ಸಾಕ್ಷಿಹಳ್ಳಿಯಲ್ಲಿ ಕುಂಬಾರಳ್ಳಿ ಸ್ತ್ರೀ ಸಂಘದ ಮಹಿಳೆಯರು ಬೆಳಿಗ್ಗೆ 6 ಗಂಟೆಗೆ ಚಿಲ್ಲರೆ ಅಂಗಡಿಗಳಿಗೆ ಮದ್ಯ ಸರಬರಾಜು ಮಾಡುತ್ತಿರುವ ಎಮ್‌ಎಸ್‌ಐಎಲ್ ಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಘದ ಮಹಿಳೆಯರು, ಅಕ್ರಮ ಮಾರಾಟ ನಿಲ್ಲಿಸದಿದ್ದರೆ ಅಂಗಡಿಗೆ … Continue reading ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಿದ್ದ ಅಂಗಡಿ ಮುಂದೆ ನಿಂತ ನಾರಿಯರು, ಉಗ್ರಹೋರಾಟದ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed