ಸಂಸತ್ತಿನಲ್ಲಿ ಇನ್ನು ಮಹಿಳಾ ಪಾರಮ್ಯ: 21ನೇ ಶತಮಾನದ ಐತಿಹಾಸಿಕ ನಿರ್ಧಾರಕ್ಕೆ ‘ನಮೋ’ ಸನ್ನದ್ಧ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಸಂಸತ್ತು ಹೊಸ ಇತಿಹಾಸದ ಹೊಸ್ತಿಲಲ್ಲಿದ್ದು, 21ನೇ ಶತಮಾನದ ಅತ್ಯಂತ ಪ್ರಮುಖ ನಿರ್ಧಾರವೊಂದು ಮಹಿಳಾ ಶಕ್ತಿಗೆ ಸಮರ್ಪಿತವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ದೇಶದ ನಾರಿ ಶಕ್ತಿಯನ್ನು ಸಂಭ್ರಮಿಸುವ ಈ ಘಟ್ಟವು ಭಾರತದ ಪ್ರಜಾಪ್ರಭುತ್ವದ ಮೈಲಿಗಲ್ಲಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯ ಕುರಿತು ಸುಮಾರು ನಾಲ್ಕು ದಶಕಗಳಿಂದಲೂ ಚರ್ಚೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಹಲವು ತಲೆಮಾರುಗಳ ನಾಯಕರು ಮತ್ತು ಎಲ್ಲಾ ರಾಜಕೀಯ ಪಕ್ಷಗಳು ತಮ್ಮದೇ ಆದ ಪ್ರಯತ್ನಗಳನ್ನು … Continue reading ಸಂಸತ್ತಿನಲ್ಲಿ ಇನ್ನು ಮಹಿಳಾ ಪಾರಮ್ಯ: 21ನೇ ಶತಮಾನದ ಐತಿಹಾಸಿಕ ನಿರ್ಧಾರಕ್ಕೆ ‘ನಮೋ’ ಸನ್ನದ್ಧ
Copy and paste this URL into your WordPress site to embed
Copy and paste this code into your site to embed