ವರ್ಕ್ ಫ್ರಮ್ ಹೋಂ ಆಮಿಷ: ಪ್ರಾಡೆಕ್ಟ್ ರಿವ್ಯೂ ಹೆಸರಲ್ಲಿ 40 ಸಾವಿರ ರೂ. ಕಳೆದುಕೊಂಡ ಮಹಿಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯಲ್ಲಿ ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ ಹೊಸ ರೀತಿಯ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ಗೂಗಲ್ ರಿವ್ಯೂ ಹಾಗೂ ಪ್ರಾಡೆಕ್ಟ್ ರಿವ್ಯೂ ಟಾಸ್ಕ್‌ಗಳ ಮೂಲಕ ಹಣ ಗಳಿಸಬಹುದು ಎಂದು ಆಮಿಷವೊಡ್ಡಿ ಅಮಾಯಕರನ್ನು ಗುರಿಯಾಗಿಸಲಾಗುತ್ತಿದೆ. ಬೆನ್ಸನ್ ಟೌನ್ ನಿವಾಸಿಯಾದ 55 ವರ್ಷದ ಮಹಿಳೆ ಈ ಜಾಲಕ್ಕೆ ಸಿಲುಕಿದ್ದಾರೆ. ಪಿಯುಸಿ ವಿದ್ಯಾರ್ಥಿಯಾದ ಅವರ ಪುತ್ರನ ಮೊಬೈಲ್‌ಗೆ “ಮನೆಯಲ್ಲೇ ಕುಳಿತು ಹಣ ಸಂಪಾದನೆ” ಎಂಬ ಸಂದೇಶ ಬಂದಿತ್ತು. ಕೆಲ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಹೆಚ್ಚುವರಿ ಲಾಭ ಸಿಗುತ್ತದೆ … Continue reading ವರ್ಕ್ ಫ್ರಮ್ ಹೋಂ ಆಮಿಷ: ಪ್ರಾಡೆಕ್ಟ್ ರಿವ್ಯೂ ಹೆಸರಲ್ಲಿ 40 ಸಾವಿರ ರೂ. ಕಳೆದುಕೊಂಡ ಮಹಿಳೆ!