ಕೆಲಸದ ಒತ್ತಡ, ಸಿಬ್ಬಂದಿ ಕಿರುಕುಳ: ತುಂಗಾ ಕಾಲುವೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡ ಬ್ಯಾಂಕ್ ನೌಕರ
ಹೊಸದಿಗಂತ ವರದಿ ದಾವಣಗೆರೆ: ಕೆಲಸದ ಒತ್ತಡ ಹಾಗೂ ಸಿಬ್ಬಂದಿ ಕಿರುಕುಳದಿಂದ ಬ್ಯಾಂಕ್ ನೌಕರರೊಬ್ಬರು ತುಂಗಾ ಮೇಲ್ದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಹೊನ್ನಾಳಿ ತಾಲೂಕಿನಲ್ಲಿ ವರದಿಯಾಗಿದೆ. ಮಾದನಬಾವಿ ಗ್ರಾಮದ ಆರ್.ಡಿ. ಮೋಹನ್ ಕುಮಾರ್(37) ಆತ್ಮಹತ್ಯೆಗೆ ಶರಣಾದ ಬ್ಯಾಂಕ್ ನೌಕರ. ಐ.ಡಿ.ಎಫ್.ಸಿ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರಿಗೆ ಒಂದು ಹೆಣ್ಣು ಮಗು ಹಾಗೂ ಅಂಗವೈಕಲ್ಯದಿಂದ ಬಳಲುತ್ತಿರುವ ಒಂದು ಒಂದು ಗಂಡು ಮಗು ಇದೆ. ತಮ್ಮ ಸಾವಿಗೆ ಬ್ಯಾಂಕ್‌ನ ಕೆಲಸದ ಒತ್ತಡ ಹಾಗೂ ಸಿಬ್ಬಂದಿಯೇ ಕಾರಣ ಎಂಬ … Continue reading ಕೆಲಸದ ಒತ್ತಡ, ಸಿಬ್ಬಂದಿ ಕಿರುಕುಳ: ತುಂಗಾ ಕಾಲುವೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡ ಬ್ಯಾಂಕ್ ನೌಕರ
Copy and paste this URL into your WordPress site to embed
Copy and paste this code into your site to embed