ಕೆಲಸ ಮಾಡಿಸಿಕೊಂಡು ಸಂಬಳ ಕೊಡದೆ ಬಂಧನದಲ್ಲಿಟ್ಟಿದ್ದ ಕಾರ್ಮಿಕರ ರಕ್ಷಣೆ: ಆರೋಪಿ ಪರಾರಿ

ಹೊಸದಿಗಂತ ವರದಿ ಹಾಸನ: ಬೇಲೂರು ತಾಲ್ಲೂಕಿನ, ಹಳೇಬೀಡು ಹೋಬಳಿ ಚಟ್ನಹಳ್ಳಿ ಗ್ರಾಮದಲ್ಲಿ ದಿನಗೂಲಿ ನೀಡದೆ ಕೆಲಸ‌ ಮಾಡಿಸಿಕೊಂಡು ಬಂಧಿಸಿಟ್ಟಿದ್ದ ಹದಿನೆಂಟಕ್ಕೂ ಹೆಚ್ಚು ಕಾರ್ಮಿಕರನ್ನು ಪೊಲೀಸರು ದಾಳಿ ನಡೆಸಿ ರಕ್ಷಣೆ ಮಾಡಿದ್ದಾರೆ. ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬಂದಿದ್ದ ನಿರ್ಗತಿಕರನ್ನು‌ ಕೆಲಸ ಕೊಡುವುದಾಗಿ ಕರೆದುಕೊಂಡು ಬರುತ್ತಿದ್ದ ನಾಗರಾಜ್ ಎಂಬಾತ ಎಲ್ಲರನ್ನೂ ಒಂದೆಡೆ ಕೂಡಿ ಹಾಕಿ ಶುಂಠಿ ಕೆಲಸಕ್ಕೆ ಕರೆದೊಯ್ದು, ಕೆಲಸ ಮುಗಿದ ನಂತರ ಅದೇ ಜಾಗದಲ್ಲಿ ಕೂಡಿ ಹಾಕುತ್ತಿದ್ದ. ಖಚಿತ ಮಾಹಿತಿ ಆಧಾರಿಸಿ ದಾಳಿ ನಡೆಸಿರುವ ಪೋಲೀಸರು ಹದಿನೆಂಟಕ್ಕೂ … Continue reading ಕೆಲಸ ಮಾಡಿಸಿಕೊಂಡು ಸಂಬಳ ಕೊಡದೆ ಬಂಧನದಲ್ಲಿಟ್ಟಿದ್ದ ಕಾರ್ಮಿಕರ ರಕ್ಷಣೆ: ಆರೋಪಿ ಪರಾರಿ