Workout Mistakes | ಜಿಮ್‌ನಲ್ಲಿ ಬಹುತೇಕ ಜನ ಮಾಡುವ ಕಾಮನ್ ತಪ್ಪುಗಳಿವು

ಜಿಮ್ ಸೇರೋದು ಫಿಟ್ನೆಸ್ ಜರ್ನಿಯ ಒಳ್ಳೆಯ ಆರಂಭ. ಆದರೆ ಹಲವರು ಉತ್ಸಾಹದಲ್ಲಿ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳು ಫಲಿತಾಂಶ ತಡವಾಗೋಕೆ ಮಾತ್ರ ಅಲ್ಲ, ಕೆಲವೊಮ್ಮೆ ದೇಹಕ್ಕೆ ಗಾಯವಾಗೋ ಅಪಾಯವನ್ನೂ ಹೆಚ್ಚಿಸುತ್ತವೆ. ಜಿಮ್‌ನಲ್ಲಿ ಬೆವರು ಸುರಿಸುವುದಕ್ಕಿಂತ, ಸರಿಯಾದ ರೀತಿಯಲ್ಲಿ ವರ್ಕೌಟ್ ಮಾಡೋದು ಮುಖ್ಯ. ಬಹಳ ಜನ ಮೊದಲ ದಿನವೇ ಹೆಚ್ಚು ತೂಕ ಎತ್ತೋಕೆ ಅಥವಾ ಹೆಚ್ಚು ಸೆಟ್‌ಗಳು ಮಾಡೋಕೆ ಪ್ರಯತ್ನಿಸುತ್ತಾರೆ. ಇದರಿಂದ ಮಸಲ್ ಪೇನ್ ಹೆಚ್ಚಾಗಿ, ದೇಹ ಬೇಗ ಸುಸ್ತಾಗಬಹುದು. ನಿಧಾನವಾಗಿ ಶುರು ಮಾಡೋದು ಉತ್ತಮ. … Continue reading Workout Mistakes | ಜಿಮ್‌ನಲ್ಲಿ ಬಹುತೇಕ ಜನ ಮಾಡುವ ಕಾಮನ್ ತಪ್ಪುಗಳಿವು