World Art Day | ಇಂದು ವಿಶ್ವ ಕಲಾ ದಿನ: ನಿಮ್ಮ ಭಾವನೆಗಳಿಗೆ ಬಣ್ಣ ತುಂಬುವ ಸುದಿನ

ಬಣ್ಣಗಳು, ಭಾವನೆಗಳು ಮತ್ತು ಸೃಜನಶೀಲತೆಯ ಸಂಭ್ರಮವೇ ಕಲೆ. ಈ ಕಲೆಯ ಮಹತ್ವವನ್ನು ಜಗತ್ತಿಗೆ ನೆನಪಿಸಲು ಪ್ರತಿವರ್ಷ ಏಪ್ರಿಲ್ 15ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ. ಕಲಾವಿದರ ಸೃಜನಶೀಲತೆಗೆ ಗೌರವ ಸಲ್ಲಿಸುವುದರ ಜೊತೆಗೆ ಸಮಾಜದಲ್ಲಿ ಕಲೆಯ ಪಾತ್ರವನ್ನು ಸಾರುವ ದಿನ ಇದಾಗಿದೆ. ಇತಿಹಾಸವಿಶ್ವ ಕಲಾ ದಿನದ ಆಚರಣೆಗೆ ಮೊದಲ ಬಾರಿಗೆ 2012ರಲ್ಲಿ ಚಾಲನೆ ದೊರೆಯಿತು. ಈ ದಿನವನ್ನು ಮೊದಲಿಗೆ ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಆಫ್ ಆರ್ಟ್ (IAA) ಘೋಷಿಸಿತು. ನಂತರ 2019ರಲ್ಲಿ UNESCO ತನ್ನ ಮಹಾಸಭೆಯಲ್ಲಿ ಇದನ್ನು ಅಧಿಕೃತವಾಗಿ ಮಾನ್ಯತೆ … Continue reading World Art Day | ಇಂದು ವಿಶ್ವ ಕಲಾ ದಿನ: ನಿಮ್ಮ ಭಾವನೆಗಳಿಗೆ ಬಣ್ಣ ತುಂಬುವ ಸುದಿನ