ವಿಶ್ವ ಪರಿಸರ ದಿನ🌳 | ಹನಿ ಹನಿ ಬೆವರು ಹಸಿರಾಗಲಿ, ಉಸಿರ ತೋಟದಲಿ ನೂರು ಸಸಿ ನಗಲಿ!
“ಹಸಿರನ್ನು ಪ್ರೀತಿಸೋಣ, ಪರಿಸರವನ್ನು ಪೂಜಿಸೋಣ!” ಬೆಳಕಿನ ಕಿರಣಗಳು ಮರಗಳ ಎಲೆಗಳ ನಡುವಿನಿಂದ ಸೋಸಿ ಬಂದು, ಇಬ್ಬನಿಯ ಹನಿಗಳ ಮೇಲೆ ಮುತ್ತಿಕ್ಕುವ ಆ ಸೊಬಗನ್ನು ನೋಡಿ ಎಷ್ಟು ದಿನಗಳಾದವು? ನದಿಯ ತಿಳಿನೀರು ಕಲ್ಲುಬಂಡೆಗಳ ನಡುವೆ ಸದ್ದು ಮಾಡುತ್ತಾ ಹರಿಯುವ ಆ ನಿನಾದ, ಮುಸ್ಸಂಜೆಯ ತಂಗಾಳಿ ತರುವ ಆ ಹಿತವಾದ ತಂಪು… ಇವೆಲ್ಲವೂ ಇಂದು ಕೇವಲ ಕವಿತೆಗಳ ಪುಟಗಳಿಗೆ ಮಾತ್ರ ಸೀಮಿತವಾಗುತ್ತಿವೆಯೇ ಎಂಬ ಆತಂಕ ಶುರುವಾಗಿದೆ. ಪ್ರತಿ ವರ್ಷ ಜೂನ್ 5 ಬಂತೆಂದರೆ ಪ್ರಕೃತಿಯ ನೆನಪಾಗುತ್ತದೆ. ಆದರೆ, ಕೇವಲ ಒಂದು … Continue reading ವಿಶ್ವ ಪರಿಸರ ದಿನ🌳 | ಹನಿ ಹನಿ ಬೆವರು ಹಸಿರಾಗಲಿ, ಉಸಿರ ತೋಟದಲಿ ನೂರು ಸಸಿ ನಗಲಿ!
Copy and paste this URL into your WordPress site to embed
Copy and paste this code into your site to embed