World Laughter Day: ಸ್ವಲ್ಪ ನಗ್ರೀ…. ಹಲ್ಲು ಕಾಣಿಸ್ಲಿ ಪರವಾಗಿಲ್ಲ….ನಿಮ್ಮ ಗಂಟೇನು ಹೋಗುತ್ತೆ
ಇಂದಿನ ವೇಗದ ಬದುಕಿನಲ್ಲಿ ನಗು ಎಂಬುದು ನಿಧಾನವಾಗಿ ನಮ್ಮ ದಿನಚರಿಯಿಂದ ದೂರವಾಗುತ್ತಿರುವಂತಿದೆ. ಕೆಲಸದ ಒತ್ತಡ, ವೈಯಕ್ತಿಕ ಸಮಸ್ಯೆಗಳು, ಭವಿಷ್ಯದ ಚಿಂತೆ ಇವೆಲ್ಲದರ ನಡುವೆ ಮನಸಾರೆ ನಗುವ ಕ್ಷಣಗಳು ಕಡಿಮೆಯಾಗಿವೆ. ಇದೇ ಕಾರಣಕ್ಕೆ ಪ್ರತಿ ವರ್ಷ ಮೇ ಮೊದಲ ಭಾನುವಾರವನ್ನು ವಿಶ್ವ ನಗು ದಿನವಾಗಿ ಆಚರಿಸಲಾಗುತ್ತದೆ. ನಗುವಿನ ಮಹತ್ವವನ್ನು ನೆನಪಿಸುವುದರ ಜೊತೆಗೆ, ಬದುಕನ್ನು ಹಗುರವಾಗಿ ನೋಡುವ ಮನಸ್ಥಿತಿಯನ್ನು ಬೆಳೆಸುವ ಸಂದೇಶವನ್ನು ಈ ದಿನ ಸಾರುತ್ತದೆ. ಒಂದು ನಗು ಮನಸ್ಸಿನ ಭಾರವನ್ನು ಕ್ಷಣಾರ್ಧದಲ್ಲಿ ಕಡಿಮೆ ಮಾಡಬಲ್ಲದು. ಕೋಪ, ಬೇಸರ, ಆತಂಕದ … Continue reading World Laughter Day: ಸ್ವಲ್ಪ ನಗ್ರೀ…. ಹಲ್ಲು ಕಾಣಿಸ್ಲಿ ಪರವಾಗಿಲ್ಲ….ನಿಮ್ಮ ಗಂಟೇನು ಹೋಗುತ್ತೆ
Copy and paste this URL into your WordPress site to embed
Copy and paste this code into your site to embed