Worship | ದೇವಸ್ಥಾನಕ್ಕೆ ಕೊಂಡೊಯ್ಯುವ ಪೂಜೆ ಬುಟ್ಟಿಯಲ್ಲಿ ಏನೆಲ್ಲಾ ಇರಬೇಕು?

ದೇವಸ್ಥಾನಕ್ಕೆ ಕೊಂಡೊಯ್ಯುವ ಪೂಜೆ ಬುಟ್ಟಿ ಸರಿಯಾದ ರೀತಿಯಲ್ಲಿ ಸಿದ್ಧಪಡಿಸುವುದು ಬಹಳ ಮುಖ್ಯ. ಪೂಜೆ ಸಾಮಗ್ರಿಗಳು ಪೂಜೆಯ ಶುದ್ಧತೆ ಮತ್ತು ದೇವರ ಆಶೀರ್ವಾದವನ್ನು ಪಡೆಯಲು ಸಹಾಯ ಮಾಡುತ್ತವೆ ಎನ್ನಲಾಗುತ್ತದೆ. ದೇವಾಲಯಕ್ಕೆ ಕೊಂಡೊಯ್ಯುವ ಪೂಜೆ ಬುಟ್ಟಿ ಸ್ವಚ್ಛ, ಹಗುರ ಮತ್ತು ಸುಲಭವಾಗಿ ಸಾಗಬಹುದಾದ ರೀತಿಯಲ್ಲಿ ಇರಬೇಕು. ಪೂಜೆ ಬುಟ್ಟಿಯಲ್ಲಿ ಇರಬೇಕಾದ ಪ್ರಮುಖ ವಸ್ತುಗಳು ಹೂವುಗಳು: ಹೂವು, ತುಳಸಿ ಎಲೆ, ಹಿಂಗಾರ, ತೆಂಗಿನಕಾಯಿ, ಅರಶಿನ ಕುಂಕುಮ ಜೊತೆಗೆ ಶುದ್ಧ ಮನಸ್ಸು ಇರಬೇಕು. ದೀಪ ಮತ್ತು ಆರತಿ ಸಾಮಗ್ರಿಗಳು: ತೈಲದ ದೀಪ, ಕಂಚಿನ … Continue reading Worship | ದೇವಸ್ಥಾನಕ್ಕೆ ಕೊಂಡೊಯ್ಯುವ ಪೂಜೆ ಬುಟ್ಟಿಯಲ್ಲಿ ಏನೆಲ್ಲಾ ಇರಬೇಕು?