ಯಾದಗಿರಿ: ಚಿಕಿತ್ಸೆ ವೇಳೆ ಹಲ್ಲಿನೊಳಗೆ ಸೂಜಿ ಬಿಟ್ಟು ನಿರ್ಲಕ್ಷ್ಯ; ಖಾಸಗಿ ವೈದ್ಯನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಹೊಸದಿಗಂತ ವರದಿ ಯಾದಗಿರಿ: ಹಲ್ಲಿನ ನೋವು ತಾಳದೆ ಚಿಕಿತ್ಸೆಗೆ ಹೋದ ಮಹಿಳೆಗೆ ವೈದ್ಯನೊಬ್ಬ ಚುಚ್ಚುಮದ್ದು ನೀಡಿ ಹಲ್ಲಿನಲ್ಲೇ ಸೂಜಿಬಿಟ್ಟ ಘಟನೆ ಯಾದಗಿರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಚಿಕಿತ್ಸೆ ವೇಳೆ ಹಲ್ಲಿನೊಳಗೆ ಸೂಜಿ ಉಳಿಸುವ ಮೂಲಕ ತಮ್ಮ ಜೀವಕ್ಕೆ ಹಾನಿ ಉಂಟು ಮಾಡಿರುವ ಶಹಾಪುರ ನಗರದ ಖಾಸಗಿ ವೈದ್ಯನ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕೆಂದು ಚಂದ್ರಕಲಾ ನಿಂಗಪ್ಪ ಬಾಗ್ಲಿ ಎಂಬುವರು ತಮ್ಮ ಕುಟುಂಬಸ್ಥರೊಂದಿಗೆ ಶುಕ್ರವಾರ ನಗರದ ಡಿಎಚ್‌ಒ ಕಚೇರಿ ಮುಂದೇ ಕೆಲಹೊತ್ತು ಧರಣಿ ನಡೆಸಿ ಒತ್ತಾಯಿಸಿದರು. … Continue reading ಯಾದಗಿರಿ: ಚಿಕಿತ್ಸೆ ವೇಳೆ ಹಲ್ಲಿನೊಳಗೆ ಸೂಜಿ ಬಿಟ್ಟು ನಿರ್ಲಕ್ಷ್ಯ; ಖಾಸಗಿ ವೈದ್ಯನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ