ಸಂಭ್ರಮದಿಂದ ಆರಂಭವಾದ ಯಲ್ಲಾಪುರದ ಜಾತ್ರೆ: ಕಣ್ಮನ ಸೆಳೆದ ಅಕ್ಕ-ತಂಗಿಯರ ಮೆರವಣಿಗೆ
ಹೊಸದಿಗಂತ ವರದಿ ಯಲ್ಲಾಪುರ : ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ರಾಜ್ಯದ ಅತಿ ದೊಡ್ಡ ಜಾತ್ರೆಗಳಲ್ಲೊಂದಾದ ಯಲ್ಲಾಪುರದ ಅಧಿದೇವತೆಯರಾದ ಶ್ರೀ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಬುಧವಾರ ಸಂಭ್ರಮದಿಂದ ಆರಂಭವಾಯಿತು. ರಾಮಾಪುರದ ಶಳೆ ದೇವರ ಅನುಮತಿ ಪಡೆದ ನಂತರದಲ್ಲಿ ಗ್ರಾಮದೇವಿಯರಾದ ಕಾಳಮ್ಮ ದುರ್ಗಮ್ಮ ಅಕ್ಕತಂಗಿಯರ ಭವ್ಯ ಮೂರ್ತಿಯನ್ನು ಭಕ್ತರು ತಲೆ ಮೇಲೆ ಹೊತ್ತ ಭವ್ಯ ಮೆರವಣಿಗೆ ಆರಂಭವಾಯಿತು. ರಸ್ತೆಯುದ್ದಕ್ಕೂ ಭಕ್ತರು ಈ ಅಕ್ಕತಂಗಿಯಂದಿರನ್ನು ಹೊತ್ತು ಹೊನ್ನಾಟ ವಾಡುತ್ತಾ ಸಾಗಿದ ಮೆರವಣಿಗೆಗೆ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಲಕ್ಷಾಂತರ ಭಕ್ತರು ಸಾಕ್ಷಿಯಾದರು. … Continue reading ಸಂಭ್ರಮದಿಂದ ಆರಂಭವಾದ ಯಲ್ಲಾಪುರದ ಜಾತ್ರೆ: ಕಣ್ಮನ ಸೆಳೆದ ಅಕ್ಕ-ತಂಗಿಯರ ಮೆರವಣಿಗೆ
Copy and paste this URL into your WordPress site to embed
Copy and paste this code into your site to embed