ಇರಾನ್ ಬೆನ್ನಿಗೆ ನಿಂತ ಯೆಮನ್ ಬಂಡುಕೋರರು: ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಮಹಾಯುದ್ಧದ ಭೀತಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದಿದ್ದು, ಈಗ ಈ ಸಂಘರ್ಷಕ್ಕೆ ಯೆಮನ್ ಕೂಡ ಅಧಿಕೃತವಾಗಿ ಧುಮುಕಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಯೆಮನ್‌ನಿಂದ ಇಸ್ರೇಲ್ ಮೇಲೆ ನೇರ ಕ್ಷಿಪಣಿ ದಾಳಿ ನಡೆದಿದ್ದು, ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಯೆಮನ್ ಕಡೆಯಿಂದ ಬಂದ ಕ್ಷಿಪಣಿಯನ್ನು ಇಸ್ರೇಲ್ ಸೇನೆ ಯಶಸ್ವಿಯಾಗಿ ತಡೆದು ಹೊಡೆದುರುಳಿಸಿದೆ. “ಯೆಮನ್ ಕ್ಷಿಪಣಿಯನ್ನು ನಾವು ನಾಶಪಡಿಸಿದ್ದೇವೆ, ನಮ್ಮ ಕಡೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ” ಎಂದು ಇಸ್ರೇಲ್ ಸೇನೆ ಸ್ಪಷ್ಟಪಡಿಸಿದೆ. … Continue reading ಇರಾನ್ ಬೆನ್ನಿಗೆ ನಿಂತ ಯೆಮನ್ ಬಂಡುಕೋರರು: ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಮಹಾಯುದ್ಧದ ಭೀತಿ!
Copy and paste this URL into your WordPress site to embed
Copy and paste this code into your site to embed