FOOD | ಮಸಾಲಾ ರೋಸ್ ಟೀ ಕುಡಿಯೋಕೆ ಹೊರಗೆ ಹೋಗ್ಬೇಕಿಲ್ಲ, ಸಿಂಪಲ್ ರೆಸಿಪಿ ಇಲ್ಲಿದೆ ನೋಡಿ..

ಸಾಮಾಗ್ರಿಗಳುಟೀ ಪುಡಿಚಕ್ಕೆಲವಂಗಗುಲಾಬಿ ದಳಏಲಕ್ಕಿಹಾಲುಸಕ್ಕರೆನೀರು ಮಾಡುವ ವಿಧಾನಮೊದಲು ಪಾತ್ರೆಗೆ ನೀರು ಹಾಕಿ, ಗುಲಾಬಿ ದಳ, ಚಕ್ಕೆ, ಲವಂಗ, ಏಲಕ್ಕಿ, ಸಕ್ಕರೆ ಹಾಗೂ ಟೀ ಪುಡಿ ಹಾಕಿ ಕುದಿಸಿನಂತರ ಈ ಡಿಕಾಕ್ಷನ್‌ ಸೋಸಿ ಇಟ್ಟುಕೊಂಡು ಬಿಸಿ ಹಾಲಿಗೆ ಹಾಕಿ ಕುಡಿಯಬಹುದುಅಥವಾ ನೀರು ಕುದ್ದ ನಂತರ ಹಾಲು ಹಾಕಿ ಕುದಿಸಿ ಸೋಸಿ ಕುಡಿಯಬಹುದು