September 29, 2026
Tuesday, September 29, 2026
spot_img

FOOD | ಮಸಾಲಾ ರೋಸ್ ಟೀ ಕುಡಿಯೋಕೆ ಹೊರಗೆ ಹೋಗ್ಬೇಕಿಲ್ಲ, ಸಿಂಪಲ್ ರೆಸಿಪಿ ಇಲ್ಲಿದೆ ನೋಡಿ..

ಸಾಮಾಗ್ರಿಗಳು
ಟೀ ಪುಡಿ
ಚಕ್ಕೆ
ಲವಂಗ
ಗುಲಾಬಿ ದಳ
ಏಲಕ್ಕಿ
ಹಾಲು
ಸಕ್ಕರೆ
ನೀರು

ಮಾಡುವ ವಿಧಾನ
ಮೊದಲು ಪಾತ್ರೆಗೆ ನೀರು ಹಾಕಿ, ಗುಲಾಬಿ ದಳ, ಚಕ್ಕೆ, ಲವಂಗ, ಏಲಕ್ಕಿ, ಸಕ್ಕರೆ ಹಾಗೂ ಟೀ ಪುಡಿ ಹಾಕಿ ಕುದಿಸಿ
ನಂತರ ಈ ಡಿಕಾಕ್ಷನ್‌ ಸೋಸಿ ಇಟ್ಟುಕೊಂಡು ಬಿಸಿ ಹಾಲಿಗೆ ಹಾಕಿ ಕುಡಿಯಬಹುದು
ಅಥವಾ ನೀರು ಕುದ್ದ ನಂತರ ಹಾಲು ಹಾಕಿ ಕುದಿಸಿ ಸೋಸಿ ಕುಡಿಯಬಹುದು

Must Read