ನೀವು ತುಂಬಾ ಮುದ್ದಾಗಿದ್ದೀರಿ : ಆಂಕರ್ ಅನುಶ್ರೀಗೆ ಕನ್ನಡದಲ್ಲಿಯೇ ಕಾಂಪ್ಲಿಮೆಂಟ್ ಕೊಟ್ಟ ವಿಜಯ್ ದೇವರಕೊಂಡ
ಹೊಸದಿಗಂತ ಡಿಜಿಟಲ್ ಡೆಸ್ಕ್: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸದ್ಯ ರಣಬಾಲಿ ಸಿನಿಮಾ ಪ್ರಮೋಷನ್ಸ್ನಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿಯೂ ಸಿನಿಮಾ ರಿಲೀಸ್ ಆಗುತ್ತಿದ್ದು, ಆಂಕರ್ ಅನುಶ್ರೀ ಅವರ ಜೊತೆ ಸಂದರ್ಶನವೊಂದನ್ನು ನಡೆಸಿದ್ದಾರೆ. ಅನುಶ್ರೀ ಜೊತೆ ಕನ್ನಡದಲ್ಲಿಯೇ ಮಾತು ಆರಂಭಿಸಿದ ವಿಜಯ್ ನಮಸ್ತೆ, ಹೇಗಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಇದನ್ನು ಕಂಡು ಅನುಶ್ರೀ ಖುಷಿಪಟ್ಟಿದ್ದು, ಚೆನ್ನಾಗಿಯೇ ಕನ್ನಡ ಕಲಿಸಿದ್ದೀರಿ ಎಂದು ರಶ್ಮಿಕಾಗೆ ಹೇಳಿದ್ದಾರೆ. ತದನಂತರ ವಿಜಯ್, ಅನುಶ್ರೀ ನೀವು ನೋಡೋಕೆ ತುಂಬಾ ಮುದ್ದಾಗಿದ್ದೀರಿ ಎಂದು ಹೇಳಿದ್ದಾರೆ. ನೀವು ಕೂರ್ಗ್ … Continue reading ನೀವು ತುಂಬಾ ಮುದ್ದಾಗಿದ್ದೀರಿ : ಆಂಕರ್ ಅನುಶ್ರೀಗೆ ಕನ್ನಡದಲ್ಲಿಯೇ ಕಾಂಪ್ಲಿಮೆಂಟ್ ಕೊಟ್ಟ ವಿಜಯ್ ದೇವರಕೊಂಡ
Copy and paste this URL into your WordPress site to embed
Copy and paste this code into your site to embed