‘ನಿಮ್ಮ ಪ್ರಾರ್ಥನೆಯೇ ನನ್ನನ್ನು ಬದುಕಿಸಿತು’: ‘ಸರ್ವೈವರ್’ ಪ್ರೋಮೋ ಬಿಚ್ಚಿಟ್ಟಿತು ಶಿವಣ್ಣನ ಕಷ್ಟದ ದಿನಗಳ ಕಥೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್ ಡಾ. ಶಿವರಾಜ್‌ಕುಮಾರ್ ಅವರ 64ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಗೆ ಅತ್ಯಂತ ಭಾವುಕ ಗಿಫ್ಟ್ ಸಿಕ್ಕಿದೆ. ಶಿವಣ್ಣ ಜೀವನದ ಏಳುಬೀಳುಗಳು, ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ ಅವರು ಎದುರಿಸಿದ ಆರೋಗ್ಯದ ಏರುಪೇರು ಮತ್ತು ಅದರಿಂದ ಅವರು ಹೇಗೆ ಫೀನಿಕ್ಸ್‌ನಂತೆ ಎದ್ದು ಬಂದರು ಎಂಬುದನ್ನು ತೋರಿಸುವ ‘ಸರ್ವೈವರ್’ ಸಾಕ್ಷ್ಯಚಿತ್ರದ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಕಷ್ಟದ ದಿನಗಳ ಅನಾವರಣ: ಈ ಸಾಕ್ಷ್ಯಚಿತ್ರದಲ್ಲಿ ಶಿವಣ್ಣ ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ನೋವುಗಳು, ಚಿತ್ರರಂಗದ ಆರಂಭಿಕ ದಿನಗಳ … Continue reading ‘ನಿಮ್ಮ ಪ್ರಾರ್ಥನೆಯೇ ನನ್ನನ್ನು ಬದುಕಿಸಿತು’: ‘ಸರ್ವೈವರ್’ ಪ್ರೋಮೋ ಬಿಚ್ಚಿಟ್ಟಿತು ಶಿವಣ್ಣನ ಕಷ್ಟದ ದಿನಗಳ ಕಥೆ!