‘ಯುವಜನರೇ ಈ ದೇಶದ ಭವಿಷ್ಯ’: ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ ಸಿಎಂ ಡಿ.ಕೆ. ಶಿವಕುಮಾರ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದು ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದ್ದು, ಈ ಮಹತ್ವದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಯುವಶಕ್ತಿ ಹಾಗೂ ಹಸಿರು ಸಂಪತ್ತನ್ನು ವೃದ್ಧಿಸುವ ನಿಟ್ಟಿನಲ್ಲಿ ಎರಡು ದೊಡ್ಡ ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದೆ. “ಯುವಜನರು ಈ ದೇಶದ ಭವಿಷ್ಯ. ಭಾರತದ ಅಭಿವೃದ್ಧಿಯ ರಥಕ್ಕೆ ಕರ್ನಾಟಕದ ಯುವಶಕ್ತಿ ಪ್ರಮುಖ ಚಕ್ರಗಳಿದ್ದಂತೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವೈಜ್ಞಾನಿಕ ಮತ್ತು ದೇಶಾಭಿಮಾನದ ಮನೋಭಾವಕ್ಕೆ ‘ಯುವ ಸಂಘ’ ನಾಡಿನ ಯುವಜನತೆಯಲ್ಲಿ ವೈಜ್ಞಾನಿಕ ಮನೋಭಾವ, ನಾಯಕತ್ವದ ಗುಣಗಳು … Continue reading ‘ಯುವಜನರೇ ಈ ದೇಶದ ಭವಿಷ್ಯ’: ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ ಸಿಎಂ ಡಿ.ಕೆ. ಶಿವಕುಮಾರ್
Copy and paste this URL into your WordPress site to embed
Copy and paste this code into your site to embed