ʼಯುವಶಕ್ತಿಯೇ ನಮ್ಮ ವಿಕಸಿತ ಭಾರತದ ಬೆನ್ನೆಲುಬುʼ; ಸೇವಾ ಸಂಕಲ್ಪ ಯಾತ್ರಿಗಳೊಂದಿಗೆ ಪಿಎಂ ಮೋದಿ ಸಂವಾದ
ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಜರಾತ್‌ನ ವಡ್‌ನಗರದಿಂದ ಉತ್ತರ ಪ್ರದೇಶದ ವಾರಾಣಸಿಯವರೆಗೆ ಪ್ರವಾಸ ಕೈಗೊಂಡಿರುವ ‘ಸೇವಾ ಸಂಕಲ್ಪ ಯಾತ್ರಿಗಳ’ ನಿಸ್ವಾರ್ಥ ಸೇವೆಯ ಉತ್ಸಾಹವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಶುಕ್ರವಾರ ವರ್ಚುವಲ್ ವೇದಿಕೆಯ ಮೂಲಕ ಯಾತ್ರಿಗಳ ಜೊತೆ ಸಂವಾದ ನಡೆಸಿದ ಅವರು, ಈ ಯಾತ್ರೆಯು ತಮ್ಮ ಬದುಕಿನ ಎರಡು ಪ್ರಮುಖ ಘಟ್ಟಗಳನ್ನು ಬೆಸೆದಿದೆ ಎಂದು ತಿಳಿಸಿದ್ದಾರೆ. ಒಂದು ಜನ್ಮಭೂಮಿ ಇನ್ನೊಂದು ಕರ್ಮಭೂಮಿ ತಮ್ಮ ಮತ್ತು ಈ ಎರಡು ನಗರಗಳ ನಡುವಿನ ಭಾವನಾತ್ಮಕ ಕನೆಕ್ಷನ್ ಅನ್ನು ಬಿಚ್ಚಿಟ್ಟ … Continue reading ʼಯುವಶಕ್ತಿಯೇ ನಮ್ಮ ವಿಕಸಿತ ಭಾರತದ ಬೆನ್ನೆಲುಬುʼ; ಸೇವಾ ಸಂಕಲ್ಪ ಯಾತ್ರಿಗಳೊಂದಿಗೆ ಪಿಎಂ ಮೋದಿ ಸಂವಾದ
Copy and paste this URL into your WordPress site to embed
Copy and paste this code into your site to embed