ಸಾಮಾಗ್ರಿಗಳು
ಅವಲಕ್ಕಿ
ಸೌತೆಕಾಯಿ
ಈರುಳ್ಳಿ
ಕೊತ್ತಂಬರಿ ಸೊಪ್ಪು
ಕಾಯಿತುರಿ
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಶೇಂಗಾ
ಕರಿಬೇವು
ಹಸಿಮೆಣಸು
ಮಾಡುವ ವಿಧಾನ
ಮೊದಲು ಅವಲಕ್ಕಿಯನ್ನು ತೊಳೆದು ನೆನೆಸಿ, ಇದಕ್ಕೆ ಸೌತೆಕಾಯಿ, ಹಸಿ ಈರುಳ್ಳಿ, ಕಾಯಿತುರಿ ಹಾಕಿ ಇಟ್ಟುಕೊಳ್ಳಿ
ತೆಳು ಅವಲಕ್ಕಿ ಸೂಕ್ತ
ನಂತರ ಒಗರಣೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಕಡ್ಲೆಬೇಳೆ, ಜೀರಿಗೆ, ಶೇಂಗಾ, ಕರಿಬೇವು, ಹಸಿಮೆಣಸು, ಉಪ್ಪು ಹಾಕಿ
ಈ ಒಗರಣೆಯನ್ನು ಅವಲಕ್ಕಿಗೆ ಮಿಕ್ಸ್ ಮಾಡಿ ಚೆನ್ನಾಗಿ ಕೈಯಲ್ಲಿ ಮಿಕ್ಸ್ ಮಾಡಿದ್ರೆ ಅವಲಕ್ಕಿ ರೆಡಿ
FOOD | ಇಂದು ತಿಂಡಿಗೆ ಏನು? ಚಿಂತೆ ಬಿಡಿ ಸಿಂಪಲ್ ಆದ ಕಲಸವಲಕ್ಕಿ ಹೇಗೆ ಮಾಡೋದು ನೋಡಿ..
