Saturday, October 11, 2025

FOOD |ಸಿಂಪಲ್‌ ಆದ್ರೂ ಟೇಸ್ಟಿಯಾಗಿರೋ ಡ್ರೈ ಫ್ರೂಟ್ಸ್‌ ಸಲಾಡ್‌ ಹೀಗೆ ಮಾಡಿ, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ವೆನಿಲಾ ಐಸ್‌ಕ್ರೀಂ
ಬಾದಾಮಿ
ಪಿಸ್ತಾ
ಖರ್ಜೂರ
ಅಂಜೂರ
ಜೇನುತುಪ್ಪ
ಚೆರಿ
ಗೋಡಂಬಿ

ಮಾಡುವ ವಿಧಾನ
ಅಂಗಡಿಯಿಂದ ತಂದ ಅಥವಾ ಮನೆಯಲ್ಲೇ ಮಾಡಿದ ವೆನಿಲಾ ಐಸ್‌ಕ್ರೀಂನ್ನು ತೆಗೆದುಕೊಳ್ಳಿ, ಮೊದಲು ಬೌಲ್‌ಗೆ ಸ್ವಲ್ಪ ಜೇನುತುಪ್ಪ ಹಾಕಿ
ನಂತರ ಮೇಲೆ ಐಸ್‌ಕ್ರೀಂ ಹಾಕಿ, ನಂತರ ಮಿಕ್ಸ್‌ ಡ್ರೈ ಫ್ರೂಟ್ಸ್‌ ಹಾಕಿ
ನಂತರ ಮತ್ತೊಂದು ಸ್ಕೂಪ್‌ ಐಸ್‌ಕ್ರೀಂ ಹಾಗೂ ಡ್ರೈ ಫ್ರೂಟ್ಸ್‌, ಜೇನುತುಪ್ಪ ಹಾಕಿ
ನಂತರ ಇದರ ಮೇಲೆ ಹಣ್ಣುಗಳು, ಡ್ರೈ ಫ್ರೂಟ್ಸ್‌ ಹಾಕಿದ್ರೆ ಐಸ್‌ಕ್ರೀಂ ರೆಡಿ

error: Content is protected !!