Thursday, October 1, 2020
Thursday, October 1, 2020

search more news here

never miss any update

INTERNATIONAL

ಅಫ್ಗಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: 12 ಸಾವು

ಕಾಬೂಲ್: ಅಫ್ಗಾನಿಸ್ತಾನದ ದಕ್ಷಿಣ ಭಾಗದಲ್ಲಿ ಮಿಲಿಟರಿ ಚೆಕ್‌ಪಾಯಿಂಟ್ ಬಳಿ ಆತ್ಮಾಹುತಿ ಕಾರು ಬಾಂಬ್ ದಾಳಿ ನಡೆದಿದೆ. ಆತ್ಮಾಹುತಿ ಕಾರು ಬಾಂಬ್ ದಾಳಿಯಲ್ಲಿ ಕನಿಷ್ಠ ಹನ್ನೆರಡು ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ನಾಲ್ವರು ನಾಗರಿಕರೂ ಇದ್ದಾರೆ. ನಹ್ರಿ...

ಅತ್ಯಾಚಾರದ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ: ಪಾಕಿಸ್ಥಾನದಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಸಿಂಧ್: ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿದ್ದ ಹಿಂದೂ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪಾಕಿಸ್ತಾನ ಥರ್ಪಾಕರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಅತ್ಯಾಚಾರಕ್ಕೊಳಗಾಗಿದ್ದ ಯುವತಿಗಹೆ ಕಾಮುಕರು ಬ್ಲಾಕ್ ಮೇಲ್ ಮಾಡಿ ಹಿಂಸೆ ನೀಡುತ್ತಿದ್ದರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 2019ರ ಜುಲೈನಲ್ಲಿ...

ಪ್ಯಾರೀಸ್​​​​ ನಗರದಲ್ಲಿ ಏಕಾಏಕಿ ಕೇಳಿಸಿತು ಭಾರೀ ಸದ್ದು: ಬೆಚ್ಚಿಬಿದ್ದ ಜನತೆ

ಪ್ಯಾರೀಸ್​: ಫ್ರಾನ್ಸ್​ ರಾಜಧಾನಿ ಪ್ಯಾರೀಸ್​​​​ ನಗರದಲ್ಲಿ ಏಕಾಏಕಿ ಕೇಳಿಸಿದ ಭಾರೀ ಸದ್ದಿಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಈ ಬಗ್ಗೆ ಅಲ್ಲಿನ ಜನರಲ್ಲಿ ಆತಂಕ ಮೂಡಿದ್ದು, ಶಬ್ದ ಹೇಗೆ ಬಂತು ಎಂದು ಯಾರಿಗೂ ಗೊತ್ತಿಲ್ಲ...

ಆಗಸದಲ್ಲಿ ಎಫ್ -35 ಬಿ ಫೈಟರ್ ಜೆಟ್ ಗೆ ಟ್ಯಾಂಕರ್ ವಿಮಾನ...

ಕ್ಯಾಲಿಫೋರ್ನಿಯಾ: ವೈಮಾನಿಕ ಇಂಧನ ತುಂಬುವ ಟ್ಯಾಂಕರ್ ವಿಮಾನಕ್ಕೆ ಅಮೆರಿಕ ವಾಯುಪಡೆಯ ಎಫ್ -35 ಬಿ ಫೈಟರ್ ಜೆಟ್‌ವೊಂದು ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ನಡೆದಿದೆ. ಕ್ಯಾಲಿಫೋರ್ನಿಯಾದ ಇಂಪಿರಿಯಲ್ ಕೌಂಟಿ ಬಳಿ ದುರ್ಘಟನೆ ನಡೆದಿದ್ದು, ಟ್ಯಾಂಕರ್...

ಎರಡು ವರ್ಷಗಳ ಹಿಂದೆ ಸಮುದ್ರಕ್ಕೆ ಹಾರಿದ್ದ ಮಹಿಳೆ ಜೀವಂತವಾಗಿ ಪತ್ತೆ!

ಕೊಲಂಬಿಯಾ:  ಎರಡು ವರ್ಷಗಳ ಹಿಂದೆ ಸಮುದ್ರಕ್ಕೆ ಹಾರಿದ್ದ ಮಹಿಳೆ ಜೀವಂತವಾಗಿ ಪತ್ತೆಯಾಗಿದ್ದು, ಸ್ಥಳೀಯ ಮೀನುಗಾರರು ಆಕೆಯನ್ನು ರಕ್ಷಿಸಿದ್ದಾರೆ. 2018ರಲ್ಲಿ ಗಂಡನ ನಿರಂತರ ಕಿರುಕುಳ ಸಹಿಸಲಾಗದೆ ಸಾಯಲು ಸಮುದ್ರಕ್ಕೆ ಹಾರಿದೆ ಎಂದು ಮಹಿಳೆ ಹೇಳಿದ್ದಾಳೆ . ಮದುವೆಯಾಗಿ...

ಭಾರತದ ಯಶಸ್ವಿ ಕ್ಷಿಪಣಿ ಪರೀಕ್ಷೆ: 400 ಕಿ.ಮೀ ವ್ಯಾಪ್ತಿಯ ಗುರಿ ಹೊಂದಿರುವ...

ಹೊಸದಿಲ್ಲಿ: ವಿಸ್ತೃತ ಶ್ರೇಣಿಯ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ. ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ 400 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿಯಲ್ಲಿ ಗುರಿಗಳನ್ನು ಮುಟ್ಟುವ ಸಾಮರ್ಥ್ಯ ಹೊಂದಿದೆ. ಇಂದಿನ ಯಶಸ್ವಿ ಪರೀಕ್ಷೆಯಲ್ಲಿ...

ಶ್ರೀಲಂಕಾದಲ್ಲಿ ಗೋಹತ್ಯೆ ನಿಷೇಧ: ಸೇವನೆ ಮಾಡುವವರ ಅನುಕೂಲಕ್ಕೆ ಗೋಮಾಂಸ ಆಮದು

ಕೊಲಂಬೊ: ಶ್ರೀಲಂಕಾದಲ್ಲಿ ಗೋಹತ್ಯೆ ನಿಷೇಧಕ್ಕೆ ಶ್ರೀಲಂಕಾ ಸರ್ಕಾರ ಒಪ್ಪಿಗೆ ನೀಡಿದ್ದು,ಇದೊಂದು ಐತಿಹಾಸಿಕ ನಿರ್ಧಾರವಾಗಿದೆ. ಪ್ರಧಾನಿ ಮಹಿಂದ ರಾಜಪಕ್ಸೆ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬೌದ್ಧ ಧರ್ಮೀಯರೇ ಅಧಿಕವಾಗಿರುವ ದ್ವೀಪ ಶ್ರೀಲಂಕಾದಲ್ಲಿ...

ಆಧುನಿಕ ಕುವೈತ್‌ನ ವಿದೇಶಾಂಗ ನೀತಿಯ ವಾಸ್ತುಶಿಲ್ಪಿ, ಕುವೈತ್ ರಾಜ ಶೇಖ್​ ಸಬಾ...

ಕುವೈಟ್: ಅಮೆರಿಕದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಕುವೈಟ್ ರಾಜ ಶೇಖ್​ ಸಬಾ ಅಲ್​ ಅಹಮದ್ ಅಲ್ ಜೇಬರ್ ಅಲ್ ಸಬಾ ಅವರು ಮಂಗಳವಾರ ವಿಧಿವಶರಾಗಿದ್ದಾರೆ. 91 ವರ್ಷ ಪ್ರಾಯದ ಶೇಖ್ ಸಬಾ ಅವರು...

Must Read

ಪೊಲೀಸರ ವಶದಲ್ಲಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಬಿಡುಗಡೆ: ದೆಹಲಿಗೆ ವಾಪಸ್

ಹೊಸದಿಲ್ಲಿ: ಉತ್ತರ ಪ್ರದೇಶ ಪೊಲೀಸರ ವಶದಲ್ಲಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಬಿಡುಗಡೆಯಾಗಿದ್ದು, ಯುಪಿಯಿಂದ ದೆಹಲಿಗೆ ವಾಪಸ್ ತಲುಪಿದ್ದಾರೆ. ಹತ್ರಾಸ್ ಪ್ರಕರಣ ಸಂಬಂಧ ಇಂದು ಸಂತ್ರಸ್ತೆಯ ಸಂಬಂಧಿಕರನ್ನು ಭೇಟಿಯಾಗಲು ಉತ್ತರ ಪ್ರದೇಶಕ್ಕೆ ತೆರಳಿದ್ದ...

ಯುಪಿಯಲ್ಲಿನ ಘಟನೆ ಖಂಡಿಸಿ ಅಹೋರಾತ್ರಿ ಧರಣಿ: ಸಿದ್ದರಾಮಯ್ಯ, ಡಿಕೆಶಿ ಪೊಲೀಸ್ ವಶಕ್ಕೆ

ಬೆಂಗಳೂರು: ಯುಪಿಯಲ್ಲಿನ ಘಟನೆ ಖಂಡಿಸಿ, ಅಹೋರಾತ್ರಿ ಧರಣಿ ನಿರತರಾಗಿದ್ದಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಯುಪಿಯಲ್ಲಿ ರಾಹುಲ್ ಗಾಂಧಿಯವರನ್ನು ನಡೆಸಿಕೊಂಡ ಪೊಲೀಸರ ನಡೆಯನ್ನು ಖಂಡಿಸಿ,...
error: Content is protected !!