ನಿಷೇಧಿತ ಕೋಡೈನ್ ಮಾದಕ ದ್ರವ್ಯ ಸಾಗಾಟ: ಥಾಣೆಯಲ್ಲಿ ಇಬ್ಬರ ಬಂಧನ
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಷೇಧಿತ ಕೋಡೈನ್ ಮಾದಕ ದ್ರವ್ಯ ಹೊಂದಿರುವ ಕೆಮ್ಮಿನ ಸಿರಪ್ಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು 8,640 ಸಿರಪ್ ಬಾಟಲಿಗಳನ್ನು ಮುಂಬೈ ಎನ್ಸಿಬಿ ಘಟಕದ ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಕಾರಿನಲ್ಲಿ ಮಾದಕ ದ್ರವ್ಯದ...
ಮಧ್ಯಪ್ರದೇಶದಲ್ಲಿ ವಿಕಾಲಾಂಗನ ಮೇಲೆ ದೌರ್ಜನ್ಯ: ಆರೋಪಿಗೀಗ ಜೈಲೂಟವೇ ಗತಿ
ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಕಲ ಚೇತನ ವಯೋವೃದ್ಧನೊಬ್ಬನನ್ನು ಥಳಿಸಿ ಕೊಂದ ಆರೋಪದ ಮೇಲೆ ನೀಮುಚ್ ಜಿಲ್ಲೆಯ ವ್ಯಕ್ತಿಯನ್ನು ಮಧ್ಯಪ್ರದೇಶ ಪೋಲೀಸರು ಬಂಧಿಸಿದ್ದಾರೆ.
ಈ ಕುರಿತು ಮಧ್ಯಪ್ರದೇಶದ ಪೋಲೀಸ್ ವರಿಷ್ಠಾಧಿಕಾರಿ ಸೂರಜ್ ಕುಮಾರ್ ಪ್ರತಿಕ್ರಿಯಿಸಿದ್ದು "ವಿಕಲಾಂಗ ವ್ಯಕ್ತಿಯೊಬ್ಬನನ್ನು...
ಪ್ಲಾಂಟೇಶನ್ನಿಂದ ಮರ ಕಳವು: ಆರೋಪಿಗಳ ಬಂಧನ
ಹೊಸ ದಿಗಂತ ವರದಿ, ಶಿವಮೊಗ್ಗ:
ಎಂಪಿಎಂ ಅರಣ್ಯ ಇಲಾಖೆಗೆ ಸೇರಿದ ನೀಲಗಿರಿ ಹಾಗೂ ಅಕೇಶಿಯ ಪ್ಲಾಂಟೇಶನ್ನಿಂದ ಮರ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ 1.50 ಲಕ್ಷ ರೂ. ಮೌಲ್ಯದ...
ಹಳ್ಳದಲ್ಲಿ ಸಿಲುಕಿದ್ದ ನಾಲ್ವರು ಕಾರ್ಮಿಕರ ರಕ್ಷಣೆ
ಹೊಸ ದಿಗಂತ ವರದಿ, ಗದಗ :
ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದ ಬಳಿ ರಸ್ತೆ ಕಾಮಗಾರಿಗೆ ಆಗಮಿಸಿದ ನಾಲ್ವರು ಕಾರ್ಮಿಕರು ಬೆಣ್ಣೆಹಳ್ಳಕ್ಕೆ ಸಿಲುಕಿದ್ದರು.ಹಿಗಾಗಿ ತಾಲೂಕಾ ತಹಶೀಲ್ದಾರ ವಾಣಿ ನೇತ್ರತ್ವದ ತಂಡ ಸ್ಥಳಕ್ಕೆ ಧಾವಿಸುವ...
ಬೆಂಗಳೂರಿನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ನಿಂದ ಬಿದ್ದು ಯುವತಿ ಸಾವು: ಯುವಕ ಗಂಭೀರ
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶಾಪಿಂಗ್ಗೆ ಬಂದಿದ್ದ ಯುವಕ - ಯುವತಿ ಕಾಂಪ್ಲೆಕ್ಸ್ನಿಂದ ಬಿದ್ದಿರುವ ಘಟನೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಬ್ರಿಗೇಡ್ ರಸ್ತೆಯಲ್ಲಿ ನಡೆದಿದೆ.
ಲಿಯಾ (18) ಎಂಬ ಯುವತಿ ಸಾವನ್ನಪ್ಪಿದ್ದು, ಯುವಕ...
ಭೂತ ಬಿಡಿಸುವುದಾಗಿ ಚಿತ್ರಹಿಂಸೆ, ಆಸ್ಪತ್ರೆಯಲ್ಲಿ ಬಾಲಕಿ ಜೀವನ್ಮರಣ ಹೋರಾಟ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಕಂಪ್ಯೂಟರ್ ಯುಗದಲ್ಲೂ ಭೂತ ಬೇಟೆಯ ಹೆಸರಲ್ಲಿ ಕೆಲ ಕಳ್ಳ ಮಾಂತ್ರಿಕರು ದೌರ್ಜನ್ಯ ಎಸಗುತ್ತಿದ್ದಾರೆ. ವಿಕಾರಾಬಾದ್ ಜಿಲ್ಲೆಯ ಪರಿಗಿ ವಲಯದ ನಸ್ಕಲ್ ಉಪನಗರದಲ್ಲಿ ಕಳ್ಳ ಬಾಬಾನ ಪ್ರಕರಣ ಬೆಳಕಿಗೆ ಬಂದಿದೆ....
ಬೈಕ್ ಅವಘಡ: ಫುಡ್ ಡೆಲಿವರಿ ಬಾಯ್ ಸಾವು
ಹೊಸ ದಿಗಂತ ವರದಿ, ಮಡಿಕೇರಿ:
ನಗರದ ಆಹಾರ ವಿತರಣಾ ಸಂಸ್ಥೆಯೊಂದರ ಉದ್ಯೋಗಿಯೊಬ್ಬರು ಬೈಕ್ ಅವಘಡಕ್ಕೀಡಾಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಮೂಲತಃ ಮೈಸೂರಿನ ಹಿನಕಲ್ ನಿವಾಸಿಯಾಗಿದ್ದು, ಪ್ರಸಕ್ತ ಕುಶಾಲನಗರದಲ್ಲಿ ನೆಲೆಸಿದ್ದ ಎ.ಸಿ.ತೇಜಸ್ ತಿಮ್ಮಯ್ಯ(28) ಎಂಬವರೇ...
ಪಿಎಸ್ಐ ನೇಮಕಾತಿ ಅಕ್ರಮ: ಆರ್ಡಿಪಿ, ದಿವ್ಯಾ ಹಾಗರಗಿ ಸೇರಿ ನಾಲ್ವರಿಗೆ ಜಾಮೀನು ನಿರಾಕರಣೆ
ಹೊಸ ದಿಗಂತ ವರದಿ, ಕಲಬುರಗಿ:
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್ಪಿನ್ ಆರ್.ಡಿ. ಪಾಟೀಲ್, ದಿವ್ಯಾ ಹಾಗರಗಿ ಸೇರಿ ನಾಲ್ವರಿಗೆ ನ್ಯಾಯಾಲಯ ಜಾಮೀನು ನೀಡಲು ಮತ್ತೆ ನಿರಾಕರಿಸಿದೆ. ಇದರೊಂದಿಗೆ ನಾಲ್ವರಿಗೂ ಜೈಲೆ ಗತಿಯಾಗಿದೆ.
ಕಲಬುರಗಿ ಜಿಲ್ಲಾ...
ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಬೆಚ್ಚಿ ಬೀಳಿಸಿದ್ದಂತ ಬಾಂಗ್ಲಾ ಯುವತಿಯ ಮೇಲಿನ ಗ್ಯಾಂಗ್ ರೇಪ್ ಪ್ರಕರಣದ ತೀರ್ಪು ಹೊರ ಬಿದ್ದಿದ್ದು, ಮಹಿಳಾ ಆರೋಪಿ ಸೇರಿದಂತೆ 7 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಗ್ಯಾಂಗ್...
ನೀಟ್ ಪರೀಕ್ಷೆಯ ಭಯದಲ್ಲಿ ಮಹಿಳಾ ವೈದ್ಯೆ ಆತ್ಮಹತ್ಯೆ
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಿಜಿ ನೀಟ್ಗೆ ತಯಾರಿ ನಡೆಸುತ್ತಿದ್ದ ಮಹಿಳಾ ವೈದ್ಯೆ ಗುರುವಾರ ಮೆಟ್ಟುಪಾಳ್ಯಂನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಿಳಾ ವೈದ್ಯೆ ರಾಶಿ (27) ಅವರು ಜವಳಿ ಅಂಗಡಿ ನಡೆಸುತ್ತಿರುವ ಅಭಿಷೇಕ್ (30)...