NATIONAL

ಕಳೆದ 24 ಗಂಟೆಗಳಲ್ಲಿ 52,050 ಕೊರೋನಾ ಪ್ರಕರಣಗಳು| 12,30,510 ಮಂದಿ ಗುಣಮುಖ

0
ಹೊಸದಿಲ್ಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 52,050 ಕೊರೋನಾ ಸೋಂಕಿತರು ವರದಿಯಾಗಿದ್ದು, 803 ಮಂದಿ ಕೊರೋನಾದಿಂದ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಭಾರತದಲ್ಲಿ ಒಟ್ಟು 18,55,746 ಕೊರೋನಾ ಸೋಂಕಿತರು ದಾಖಲಾಗಿದ್ದು, 5,86,298 ಸಕ್ರಿಯ ಸೋಂಕಿತರು...

ರಾಮ ಮಂದಿರ ವೈಭೋಗಕ್ಕೆ ಸಾಥ್ ನೀಡಲಿದೆ ಅಯೋಧ್ಯೆ ರೈಲ್ವೆ ನಿಲ್ದಾಣ..ಇಲ್ಲಿದೆ ನೋಡಿ ನೂತನ ರೈಲ್ವೆ...

0
ಅಯೋಧ್ಯೆ: ರಾಮ ಮಂದಿರ ನಿರ್ಮಾಣದ ವೇಳೆಯಲ್ಲಿಯೇ ಅಯೋಧ್ಯೆಯಲ್ಲಿ ಹೊಸ ರೈಲ್ವೆ ನಿಲ್ದಾಣದ ಮೊದಲ ಹಂತವು 2021 ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಉತ್ತರ ರೈಲ್ವೆ ತಿಳಿಸಿದೆ. ಈ ನಿಲ್ದಾಣವು ಅಯೋಧ್ಯೆಗೆ ಭೇಟಿ ನೀಡುವ...

370 ವಿಧಿ ರದ್ದುಗೊಳಿಸಿ 1ವರ್ಷ| ಜಮ್ಮು ಕಾಶ್ಮೀರದಲ್ಲಿ ಆ.5ರವರೆಗೂ ಕರ್ಫ್ಯೂ ಜಾರಿ

0
ಶ್ರೀನಗರ: ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ಮೊದಲ ವಾರ್ಷವಾದ್ದರಿಂದ ಪ್ರತ್ಯೇಕತಾವಾದಿಗಳಿಂದ ಹಿಂಸಾತ್ಮಕ ಪ್ರತಿಭಟನೆಗಳಿಗೆ ತಡೆ ನೀಡುವ ಹಿನ್ನಲೆ ಶ್ರೀನಗರ ಆಡಳಿತವು ಸೋಮವಾರ ಸಂಜೆ ಇಂದು...

ಸ್ವಾವಲಂಭಿ ಭಾರತಕ್ಕೆ ಮಿಲಿಟರಿ ಬಲ| 1.75 ಲಕ್ಷ ಕೋಟಿ ರೂ. ಮೌಲ್ಯದ ರಕ್ಷಣಾ ಉತ್ಪಾದನೆ...

0
ಹೊಸದಿಲ್ಲಿ: ರಕ್ಷಣಾ ಸಚಿವಾಲಯ ಸಿದ್ಧಪಡಿಸಿದ ಪ್ರಮುಖ ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿ 2020 ರ ಕರಡು ಬಿಡುಗಡೆ ಮಾಡಿದ್ದು, 2025 ರ ವೇಳೆಗೆ ರಕ್ಷಣಾ ಉತ್ಪಾದನೆಯಲ್ಲಿ 1.75 ಲಕ್ಷ ಕೋಟಿ...

ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಕೇಂದ್ರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ!

0
ನವದೆಹಲಿ: ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಗೃಹ ಸಚಿವಾಲಯ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ಭಾರತಕ್ಕೆ ಆಗಮಿಸಿದ ವೇಳೆ RT -PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ಆರೋಗ್ಯ ಇಲಾಖೆಗೆ ನೀಡಿದರೆ...

ನೀಟ್ -ಸೂಪರ್ ಸ್ಪೆಷಾಲಿಟಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

0
ನವದೆಹಲಿ:   ನೀಟ್ ಪರೀಕ್ಷೆಯ ವೇಳಾಪಟ್ಟಿಯನ್ನು ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ನೀಟ್-ಎಸ್‌ಎಸ್ -ಕಂಪ್ಯೂಟರ್ ಆಧಾರಿತ ಪರೀಕ್ಷೆ ಸೆಪ್ಟೆಂಬರ್ 15 ರಂದು ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಯಲಿದ್ದು,. ಪ್ರವೇಶ ಪರೀಕ್ಷೆಗೆ...

ಗೃಹ ಸಚಿವ ಅಮಿತ್ ಶಾಗೆ ಕೊರೋನಾ| ಸಭೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್...

0
ಹೊಸದಿಲ್ಲಿ: ಆಗಸ್ಟ್ 1 ರಂದು ಅಮಿತ್ ಶಾ ಅವರನ್ನು ಭೇಟಿಯಾದ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎಂದು ವರದಿ ತಿಳಿಸಿದೆ. ಗೃಹ ಸಚಿವ ಅಮಿತ್ ಶಾ ಅವರಿಗೆ...

52,972 ಹೊಸ ಕೊರೋನಾ ಸೋಂಕಿತರು ಪತ್ತೆ: ದೇಶದಲ್ಲಿ ಒಟ್ಟು 11.86 ಲಕ್ಷ ಮಂದಿ ಗುಣಮುಖ

0
ಹೊಸದಿಲ್ಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 52,972 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 771 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ತಿಳಿಸಿದೆ. ದೇಶದಲ್ಲಿ ಒಟ್ಟು 18,03,696...

ಬಂಧಗಳ ಬೆಸುಗೆಯ ಹಬ್ಬ ರಕ್ಷಾ ಬಂಧನ| ಶುಭ ಕೋರಿದ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ

0
ಹೊಸದಿಲ್ಲಿ: ಶ್ರಾವಣಮಾಸದ ಪೂರ್ಣಿಮೆಯಂದು ರಕ್ಷಾಬಂಧನ ಆಚರಿಸಲಾಗುತ್ತಿದ್ದು, ಈ ದಿನವು ರಾಷ್ಟ್ರಾದ್ಯಂತ ಭ್ರಾತೃತ್ವವನ್ನು ಪಸರಿಸುವ ಅಪೂರ್ವ ಹಬ್ಬವಾಗಿ ಭಾರತದಲ್ಲಿ ಆಚರಿಸಲಾಗುತ್ತದೆ. ರಕ್ಷಾ ಬಂಧನ ದಿನದಂದು ಇತಿಹಾಸವನ್ನೊಮ್ಮೆ ತಿರುಗಿ ನೋಡುವುದಾದರೆ ಹಿಂದೆ ಇಂದ್ರನ ಹೆಂಡತಿ ಶಚಿದೇವಿಯು ತನ್ನ...

ಆ.31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ| ಕೇಂದ್ರದಿಂದ ನೂತನ ಮಾರ್ಗಸೂಚಿ ಬಿಡುಗಡೆ

0
ಹೊಸದಿಲ್ಲಿ: ಭಾರತಕ್ಕೆ ಆಗಮಿಸುತ್ತಿರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾನುವಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಹೊಸ ಆದೇಶಗಳು 2020 ರ ಆಗಸ್ಟ್ 8 ರಿಂದ ಜಾರಿಗೆ ಬರಲಿದೆ. ಹೊಸ...
- Advertisement -

RECOMMENDED VIDEOS

POPULAR

error: Content is protected !!