ಬೀದಿ ನಾಯಿಗಳಿಗೆ ಆಹಾರ ಹಾಕಿದ್ದಕ್ಕಾಗಿ ಆಕ್ರೋಶಗೊಂಡ ಅಪಾರ್ಟ್ಮೆಂಟ್ ಜನ ಮಾಡಿದ್ದೇನು ಗೊತ್ತಾ?
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಹಸಿದ ಬೀದಿ ನಾಯಿಗಳಿಗೆ ಆಹಾರ ಹಾಕಿದ್ದಕ್ಕಾಗಿ ಒಂದೇ ಕುಟುಂಬದ ಮೂರು ಜನರನ್ನು ಕಾರಿನಲ್ಲಿ ಬಂಧಿಯಾಗುವಂತೆ ಮಾಡಿರುವ ಅಮಾನವೀಯ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ಸೋಮವಾರ ನಡೆದಿದೆ.
ಗುರುಗ್ರಾಮ ಸೆಕ್ಟರ್ 83...
ಹೆಲ್ಮೆಟ್ ಧರಿಸದ ಟ್ರ್ಯಾಕ್ಟರ್ ಚಾಲಕನಿಗೂ ಬಿತ್ತು ದಂಡ!
ಹೊಸದಿಗಂತ ಆನ್ ಲೈನ್ ಡೆಸ್ಕ್:
ಬೈಕ್ನಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂದರೆ ಟ್ರಾಫಿಕ್ ಪೊಲೀಸರು ಅಡ್ಡಗಟ್ಟಿ ದಂಡ ವಿಧಿಸುತ್ತಾರೆ. ಆದರೆ ಇಲ್ಲಿ ಪೊಲೀಸರು ಟ್ರ್ಯಾಕ್ಟರ್ ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿರುವ ಅಪರೂಪದ...
ಗಜರಾಜನ ಟಿಪ್ ಟಾಪ್ ಸ್ಟೈಲ್ ಗೆ ಆನಂದ್ ಮಹೀಂದ್ರಾ ಫಿದಾ!
ಹೊಸದಿಗಂತ ಆನ್ ಲೈನ್ ಡೆಸ್ಕ್:
ಪ್ರಾಣಿಗಳನ್ನು ಸಾಕುವುದು ಅಂದರೆ ಕೆಲವರಿಗೆ ಫ್ಯಾಷನ್ ,ಇನ್ನೂ ಕೆಲವರಿಗೆ ಹವ್ಯಾಸ. ಈ ವೇಳೆ ಅವರು ತಮ್ಮ ನೆಚ್ಚಿನ ಸಾಕು ಪ್ರಾಣಿಗಳಿಗೆ ವಿವಿಧ ರೀತಿಯಲ್ಲಿ ಪ್ರೀತಿಯನ್ನು ತೋರಿಸುತ್ತಾರೆ. ಅವುಗಳನ್ನು ವಿವಿಧ...
ಈ ಕಾರಣಕ್ಕೆ ಅಮೇಜಾನ್ ತನ್ನ ಲೋಗೋ ಬದಲಾಯಿಸಿದೆ!! ಹೇಗಿದೆ ಗೊತ್ತಾ ಹೊಸ ಲೋಗೋ?
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಆನ್ಲೈನ್ ಮಾರುಕಟ್ಟೆಯ ದೈತ್ಯ ಅಮೇಜಾನ್ ತನ್ನ ಮೊಬೈಲ್ ಆಪ್ ಲೋಗೋವನ್ನು ಕೊನೆಗೂ ಬದಲಾಯಿಸಿದೆ.
ಹೌದು.. ಹಲವರು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಇದ್ದ ಲೋಗೋ ಬಗ್ಗೆ ಟೀಕೆ ಮಾಡಿದ್ದರು....
ವಿದೇಶಕ್ಕೆ ಹೋಗೋ ಪ್ಲಾನ್ ಇದೆಯಾ? ಈ ದೇಶಗಳಲ್ಲಿ ಈ ರೀತಿ ಮಾಡೋಹಾಗಿಲ್ಲ!
ನಮ್ಮ ದೇಶದಲ್ಲಿ ನಾವು ಏನು ಮಾಡಬೇಕು, ಏನು ಮಾಡಬಾರದು ಎನ್ನುವುದನ್ನು ತಿಳಿದಿದ್ದೇವೆ.ಆದರೆ ಬೇರೆ ದೇಶಗಳಿಗೆ ಹೋದಾಗ ಅಲ್ಲಿಯ ರೂಲ್ಸ್ ನಮ್ಮ ದೇಶದಂತೆ ಇರುವುದಿಲ್ಲ. ಬೇರೆ ದೇಶಕ್ಕೆ ಟ್ರಿಪ್ ಹೋದಾಗ ಅಥವಾ ಕೆಲಸದ ಮೇಲೆ...
ಅನಾಥವಾಗಿದ್ದ ನಾಯಿ ಮರಿಯನ್ನು ದತ್ತು ಪಡೆದಿದ್ದಾನೆ ರಿಯಲ್ ಹೀರೋ ಪುತ್ರ!!
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಬಾಲಿವುಡ್ ನಟ, ರಿಯಲ್ ಹೀರೋ ಸೋನು ಸೂದ್ ಅವರ ಮಗ ಬೀದಿ ಬದಿಯಲ್ಲಿ ಅನಾಥವಾಗಿ ಇದ್ದ ನಾಯಿ ಮರಿಯೊಂದನ್ನು ದತ್ತು ಪಡೆದಿದ್ದಾರೆ.
ನಾಯಿ ಮರಿ ಹಾಗೂ ಮಗನ ಜೊತೆಗಿರುವ...
ಇಲ್ಲಿದ್ದಾರಂತೆ ಸಗಣಿ ಕಳ್ಳರು: ಸಗಣಿ ರಕ್ಷಣೆಗೆ ಸಿಸಿ ಕ್ಯಾಮೆರಾ, ರಕ್ಷಣಾ ಸಿಬ್ಬಂದಿ!
ಹೊಸದಿಗಂತ ಆನ್ಲೈನ್ ಡೆಸ್ಕ್:
ಸಾಮಾನ್ಯವಾಗಿ ತುಂಬಾ ದೊಡ್ಡ ಮನೆಗಳಲ್ಲಿ, ಚಿನ್ನದ ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ನೋಡಿದ್ದೇವೆ. ಆದರೆ ಸಗಣಿ ಕಳೆದು ಹೋಗದಂತೆ ರಕ್ಷಿಸಲು ಸಿಸಿಕ್ಯಾಮೆರಾ ಹಾಕಿಸುತ್ತಾರೆ ಎಂದರೆ ನಂಬುತ್ತೀರಾ?
ಹೌದು, ಸಗಣಿ ಕಳ್ಳತನವಾಗಬಾರದು ಎಂದು...
11 ವರ್ಷ ನಿಷ್ಠೆಯಿಂದ ಸೇವೆ ಸಲ್ಲಿಸಿದ ‘ಶ್ವಾನ’ಕ್ಕೂ ಹೃದಯಪೂರ್ವಕ ಬೀಳ್ಕೊಡುಗೆ ಕೊಟ್ಟ ಪೊಲೀಸ್ ಇಲಾಖೆ:...
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪೊಲೀಸರಿಗೂ ತಿಳಿಯದ ಎಷ್ಟೋ ಸಾಕ್ಷ್ಯಾಧಾರಗಳನ್ನು ವಾಸನೆ ಮೂಲಕವೇ ಹುಡುಕಿ ತೆಗೆದು, ಎಷ್ಟೋ ಅಪರಾಧಗಳನ್ನು ಬಯಲಿಗೆಳೆಯುವಲ್ಲಿ ಶ್ವಾನದಳವನ್ನು ಮೀರಿಸುವವರು ಯಾರೂ ಇಲ್ಲ.
ಹಾಗಾಗಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗೆ ನೀಡುವಂತ ಹೃದಯಪೂರ್ವಕ...
ಕೋಳಿಪಡೆಯಲ್ಲಿ ಆಡಲು ಬಂದ ಮಾಲೀಕನ ಪ್ರಾಣಕ್ಕೆ ಕಂಟಕವಾದ ಕೋಳಿ ಈಗ ಪೊಲೀಸರ ಅತಿಥಿ!
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ತೆಲಂಗಾಣದಲ್ಲಿ ಕೋಳಿಪಡೆಯಲ್ಲಿ ಕೋಳಿಯೇ ಅದರ ಮಾಲೀಕನ ಪ್ರಾಣ ತೆಗೆದಿರುವ ಘಟನೆ ನಡೆದಿದ್ದು, ಇದೀಗ ಕೋಳಿ ಮತ್ತು ಕೋಳಿಪಡೆ ಆಯೋಜಕ ಜೈಲು ಕಂಬಿ ಎಣಿಸುವಂತಾಗಿದೆ.
ಹೌದು, ತೆಲಂಗಾಣದ ಜಗ್ತಿಯಲ್ ಜಿಲ್ಲೆಯ...
ಪಬ್ಜಿ ಆಟ ಆಡುವಾಗ ಚಿಗುರಿದ ಪ್ರೀತಿ: ಪ್ರಿಯಕರನನ್ನು ಹುಡುಕಿ ಹೊರಟ ವಿವಾಹಿತೆಗೆ ಬಿಗ್ ಶಾಕ್!
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪಬ್ಜಿ ಆಟ ಆಡುವಾಗ ದ್ವಿತೀಯ ಪಿಯು ವಿದ್ಯಾರ್ಥಿಯ ಮೇಲೆ ವಿವಾಹಿತೆಗೆ ಪ್ರೀತಿ ಚಿಗುರಿದ ಬಳಿಕ ಆತನನ್ನು ಹುಡುಕಿಕೊಂಡು ಹಿಮಾಚಲ ಪ್ರದೇಶದಿಂದ ಉತ್ತರ ಪ್ರದೇಶದ ವಾರಣಾಸಿಗೆ ತೆರಳಿದಾಗ ಆಕೆಗೆ...