ಮೊದಲು ಹೆಸರುಕಾಳನ್ನು ಚೆನ್ನಾಗಿ ತೊಳೆದು, ಒಂದು ರಾತ್ರಿ ಹಾಗೆಯೇ ನೆನೆಯಲು ಬಿಡಿ
ನಂತರ ಒಂದು ಪಾತ್ರೆ ತೆಗೆದುಕೊಳ್ಳಿ, ಇದರ ಮೇಲೆ ಒಂದು ಬೌಲ್ ಇಡಿ
ಬೌಲ್‌ನ ಮೇಲೆ ತೂತದ ಪಾತ್ರೆಯನ್ನು ಇಡಿ
ಇದರ ಮೇಲೆ ಬಟ್ಟೆ ಅಥವಾ ಪೇಪರ್ ಟವಲ್ ಹಾಕಿ
ನಂತರ ಕಾಳುಗಳನ್ನು ಸಮನಾಗಿ ಹರಡಿ, ಒಂದು ಗಂಟೆಗೊಮ್ಮೆ ಒಂದು ಬಟ್ಟಲು ನೀರನ್ನು ಹಾಕಿ
ಕತ್ತಲಿನ ಜಾಗದಲ್ಲಿ ಮುಚ್ಚಿ ಇಡಿ, ಎರಡು ದಿನದಲ್ಲಿ ಉದ್ದನೆಯ ಮೊಳಕೆ ಬಂದಿರುವ ಕಾಳುಗಳು ನಿಮ್ಮದಾಗುತ್ತದೆ.
KITCHEN TIPS | ಹೆಸರು ಕಾಳುಗಳು ಉದ್ದುದ್ದ ಮೊಳಕೆ ಬರಬೇಕಾ? ಈ ವಿಧಾನವನ್ನು ಅನುಸರಿಸಿ
