Friday, October 31, 2025

Rice series 10 | ಬಿಸಿ ಬಿಸಿ ಅನ್ನಕ್ಕೆ ರುಚಿಯಾದ ಈರುಳ್ಳಿ ಗೊಜ್ಜು, ಟೇಸ್ಟ್‌ ಮಾತ್ರ ಅದ್ಭುತ

ಸಾಮಾಗ್ರಿಗಳು
ಈರುಳ್ಳಿ
ಕೊತ್ತಂಬರಿಸೊಪ್ಪು
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಶೇಂಗಾ
ಖಾರದಪುಡಿ
ಸಾಂಬಾರ್‌ ಪುಡಿ
ಗರಂ ಮಸಾಲಾ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ
ನಂತರ ಅದಕ್ಕೆ ಕಡ್ಲೆಬೇಳೆ, ಉದ್ದಿನಬೇಳೆ, ಶೇಂಗಾ ಇನ್ನಿತರ ಪದಾರ್ಥಗಳನ್ನು ಹಾಕಿ
ನಂತರ ಇದಕ್ಕೆ ಹಸಿಮೆಣಸು ಹಾಕಿ, ಈರುಳ್ಳಿ ಹಾಕಿ
ನಂತರ ಅದಕ್ಕೆ ಉಪ್ಪು ಹಾಕಿ, ಖಾರದಪುಡಿ, ಗರಂ ಮಸಾಲಾ ಹಾಗೂ ಸಾಂಬಾರ್‌ ಪುಡಿ ಹಾಕಿ
ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್‌ ಮಾಡಿ
ನಂತರ ಇದಕ್ಕೆ ಬಿಸಿ ಅನ್ನ ಬೆರೆಸಿ ತಿನ್ನಿ

error: Content is protected !!