ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಎಣ್ಣೆ
ಮೆಂತ್ಯೆ
ಜೀರಿಗೆ
ಹುಣಸೆಹುಳಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ, ಜೀರಿಗೆ,ಕಡ್ಲೆಬೇಳೆ, ಉದ್ದಿನಬೇಳೆ, ಶೇಂಗಾ ಹಾಕಿ ಬಾಡಿಸಿಕೊಳ್ಳಿ
ನಂತರ ಕರಿಬೇವು, ಹಸಿಮೆಣಸು ಹಾಗೂ ಈರುಳ್ಳಿ ಹಾಕಿ
ಉಪ್ಪು ಹಾಕಿ ಬಾಡಿಸಿಕೊಳ್ಳಿ, ನಂತರ ಇದಕ್ಕೆ ಸ್ವಲ್ಪ ಹುಣಸೆರಸ, ಹುರಿದ ಮೆಂತ್ಯೆ ಹಾಗೂ ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ
ನಂತರ ಎಣ್ಣೆ ಬಿಟ್ಟ ಮೇಲೆ ಸ್ಟೋವ್ ಆಫ್ ಮಾಡಿ ಅನ್ನ ಬೆರೆಸಿ ಕೊತ್ತಂಬರಿ ಸೊಪ್ಪು ಹಾಕಿದ್ರೆ ರೈಸ್ ರೆಡಿ
Rice series 20 | ಜಾಸ್ತಿ ಸಾಮಾಗ್ರಿ ಬೇಡ, ಸಿಂಪಲ್ ಆಗಿ ಮಾಡಿನೋಡಿ ಮಲೆನಾಡು ಶೈಲಿಯ ಹುಳಿಯನ್ನ

